ಅಂತರಕಾಲೇಜು ಸಾಂಸ್ಕೃತಿಕ ಸ್ಪರ್ಧಾವಿಜೇತರು

0
30

ತಿಪಟೂರು
                ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕತಿಕ ತಂಡವು ದಿನಾಂಕ 07/08-09-2018 ಮೈಸೂರಿನಲ್ಲಿ ವಿಶ್ವಮಾನವ ವೇದಿಕೆಯವರು ಆಯೋಜಿಸಿದ್ದ ಅಂತರಕಾಲೇಜು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಕಿರುನಾಟಕ, ಮೂಕಾಭಿನಯ, ಸ್ವರಚಿತ ಕವನವಾಚನ, ಚಿತ್ರಕಲೆ, ಆಶುಭಾಷಣ, ಮಿಸ್ ಕರ್ನಾಟಕ, ಏಕಪಾತ್ರಾಭಿನಯ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿರುತ್ತಾರೆ. ವಿಜೇತ ತಂಡವನ್ನು ಹಾಗು ಸಹಕರಿಸಿದ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನ ಪರವಾಗಿ ಪ್ರಾಂಶುಪಾಲರು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here