ಇಂದಿರಾ ಕ್ಯಾಟೀನ್‍ನ ಸುತ್ತಮುತ್ತ ಸ್ವಚ್ಚತೆಯೇ ಮಾಯಾ!

0
16

ತಿಪಟೂರು :

   ಕರ್ನಾಟಕ ಸರ್ಕಾರದ ಹಸಿವು ಮುಕ್ತ ಯೋಜನೆಯ ಭಾಗವಾದ ಭಾಗ್ಯಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡ ಒಂದು ಉತ್ತಮ ಯೋಜನೆ. ಇದರಿಂದ ಹಲವಾರು ಕೂಲಿಕಾರ್ಮಿರು, ಆಟೋ, ಬಸ್, ಟ್ಯಾಕ್ಸಿ, ಲಾರಿ ಮುಂತಾದ ವಾಹನಗಳ ಡ್ರೈವರ್‍ಗಳು, ಕ್ಲೀನರ್‍ಗಳು, ರೈತರು, ವಿದ್ಯಾರ್ಥಿಗಳಿಗೆಲ್ಲರಿಗೂ ತಿಪಟೂರಿನ ಬಸ್‍ನಿಲ್ಯಾಣದಹತ್ತಿರುವ ಈ ಇಂದಿರ ಕ್ಯಾಂಟೀನ್ ಒಂದು ವರದಾನವಾಗಿದೆ.

      ಆದರೆ ಇದರ ಸುತ್ತಮುತ್ತಲ ಪರಿಸರವು ಸುಂದರವಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಈ ಗಿರುವ ಸ್ಥಳದಲ್ಲಿ ಮಳೆನೀರು, ಮತ್ತು ಚರಂಡೀ ನೀಡು ನಿಂತು ಸ್ವಚ್ಚತೆಯೇ ಮಾಯವಾಗಿ ಹಲವಾರು ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡಿಕೊಡವು ಮೊದಲೇ ಈ ಸ್ಥಳವನ್ನು ಸ್ವಚ್ಚಮಾಡಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕಾಗಿದೆ.

LEAVE A REPLY

Please enter your comment!
Please enter your name here