ಇಂದು ‘ವಿಶ್ವ ಹುಲಿ ದಿನ’

0
188

     

      ನಶಿಸುತ್ತಿರುವ ರಾಷ್ಟ್ರೀಯ ಪ್ರಾಣಿ ಹುಲಿ ಸಂತತಿಯ ಬಗ್ಗೆ ಅರಿವು ಮೂಡಿಸಲು 2010ರಲ್ಲಿ ಸೇಂಟ್ ಪೀಟರ್ಸ್ ಬರ್ಗ್‌ ಅವರಿಂದ ‘ವಿಶ್ವ ಹುಲಿ ದಿನ’ ಆರಂಭವಾಯಿತು. ಅಂದಿನಿಂದ ಪ್ರತಿ ವರ್ಷ ಜುಲೈ 29ರಂದು ಹುಲಿಗಳ ಆಹಾರ ಪದ್ಧತಿ, ಅದರ ಜೀವನ ಕ್ರಮವನ್ನ ಜನರಿಗೆ ತಿಳಿಸಲು ಈ ದಿನವನ್ನ ‘ವಿಶ್ವ ಹುಲಿ ದಿನ’ವಾಗಿ ಆಚರಿಸಲಾಗುತ್ತಿದೆ. 

      ಭಾರತದಲ್ಲಿ ಹುಲಿ ಸಂತತಿ ನಶಿಸುತ್ತಿರುವುದನ್ನ ಮನಗಂಡ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1972ರಲ್ಲಿ ರಾಷ್ಟ್ರದ 9 ಹುಲಿ ವಾಸ ಮಾಡುವ ಅರಣ್ಯಗಳನ್ನ ಹುಲಿ ಯೋಜನೆ ವ್ಯಾಪ್ತಿಗೆ ತಂದರು. ಈ ಯೋಜನೆಗೆ ತಗಲುವ ಸಂಪೂರ್ಣ ವೆಚ್ಚವನ್ನ ಅಂದು ಕೇಂದ್ರ ಸರ್ಕಾರ ಭರಿಸುತ್ತಿತ್ತು.

LEAVE A REPLY

Please enter your comment!
Please enter your name here