ಇಂದು ಹಲವು ಪ್ರದೇಶಗಳಲ್ಲಿ ವರುಣನ ಪ್ರವೇಶವಾಗಲಿದೆ

 -  -  1


ಬೆಂಗಳೂರು,

ರಾಜ್ಯದಲ್ಲಿ ಈಗಾಗಲೇ ಮಳೆಯ ವಾತಾವರಣ ಕಂಡುಬರುತ್ತಿದ್ದು ವರುಣನ  ಪ್ರವೇಶವಾಗಿದೆ.   ಹೊರಮೇಲ್ಮೈ ಗಾಳಿಯಿಂದಾಗಿ ಇಂದು ಮತ್ತು 20 ಹಾಗೂ 21ರಂದು ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ  ಮತ್ತೆ ಬಿರುಸಿನ  ಮಳೆ ಸುರಿಯಲಿದೆ ಎಂದು  ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

comments icon 0 comments
0 notes
3 views
bookmark icon

Write a comment...

Your email address will not be published. Required fields are marked *