ಇಲ್ಲಿ..!

0
20

ನಕ್ಕಷ್ಟು ಸುಲಭ
ನಗಿಸಲಾಗದು!
ಅಳಿಸಿದಷ್ಟು ಸುಲಭ
ಅಳಲಾಗದು!
 
ಗೆದ್ದೆನೆಂದವನು ವಾಸ್ತವದಲ್ಲಿ  ಸೋತಿರುತ್ತಾನೆ!
ಸೋತೆನೆಂದವನು ವಾಸ್ತವ ಮೆಟ್ಟಿ ನಿಲ್ಲುತ್ತಾನೆ!

ಹಗಲನು ಮೆಚ್ಚಿದವರಿಗಿಂತ
ಇರುಳನು ನೆಚ್ಚಿದವರೆಚ್ಚು!
ಹಗಲು ಅಣುಕಿಸಿದರೆ
ಇರುಳು ಸಾಂತ್ವನಿಸುತ್ತದೆ!

-ರುದ್ರಸ್ವಾಮಿ ಹರ್ತಿಕೋಟೆ

LEAVE A REPLY

Please enter your comment!
Please enter your name here