ಉತ್ತರ ಕರ್ನಾಟಕ ಪ್ರತ್ಯೇಕತೆ ಕೂಗಿಗೆ ದೇವೇಗೌಡರೇ ಕಾರಣ – ಬಿಎಸ್‍ವೈ

0
11

 ಬೆಂಗಳೂರು:

      ಉತ್ತರಕರ್ನಾಟಕ ಪ್ರತ್ಯೇಕತೆ ಕೂಗಿಗೆ ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೂರಿದರು.

      ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯವನ್ನು ಒಡೆಯುವ ಯತ್ನ ಜೆಡಿಎಸ್ ಮಾಡುತ್ತಿದೆ. ರಾಜ್ಯವನ್ನು ಪ್ರತ್ಯೇಕಿಸಿ ಜೆಡಿಎಸ್ ಪಕ್ಷವನ್ನು ಬಲವರ್ಧನೆಗೊಳಿಸುವ ಹುನ್ನಾರ ಮಾಡಲಾಗುತ್ತದೆ. ವೀರಶೈವ-ಲಿಂಗಾಯತ ಜನಾಂಗವನ್ನು ಬೇರ್ಪಡಿಸಿದಂತೆ ರಾಜ್ಯವನ್ನೂ ಸಹ ಬೇರ್ಪಡಿಸುವ ಕೈ ಹಾಕುವ ಯತ್ನಕ್ಕೆ ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಕೀಕೃತ ಕರ್ನಾಟಕ ಒಡೆಯುವ ಷಡ್ಯಂತ್ರಕ್ಕೆ ನಾನು ಬಿಡುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here