‘ಊಹಿಸಲಾಗದಷ್ಟು ಬಹುಮತ ಸಾಬೀತು’ – ಶ್ರೀ ರಾಮುಲು

0
21

ಬೆಂಗಳೂರು: ಯಾರೂ ಊಹಿಸಲಾಗದಷ್ಟು ಬಹುಮತವನ್ನು ಬಿಜೆಪಿಯು ಸಾಬೀತು ಪಡಿಸಲಿದೆ ಎಂದು ಬಿಜೆಪಿಯ ಶ್ರೀರಾಮುಲು ತಿಳಿಸಿದರು.

ಬೆಂಗಳೂರಿನಲ್ಲಿ ಮೇ 17 ರಂದು ಮಾತನಾಡುತ್ತಿದ್ದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಹೆಚ್ಚು ಮಂದಿ ಶಾಸಕರು ಅಸಮಧಾನ ಹೊಂದಿದ್ದು, ಇವರೆಲ್ಲಾ ನಮ್ಮ ಪಕ್ಷದೊಂದಿಗೆ ಕೈ ಜೋಡಿಸಲಿದ್ದಾರೆ.ಇದರೊಂದಿಗೆ ಇಬ್ಬರು ಪಕ್ಷೇತರ ಶಾಸಕರು ಬರಲಿದ್ದಾರೆ ಎಂದು ಹೇಳಿದರು.

LEAVE A REPLY

Please enter your comment!
Please enter your name here