ಎರಡನೇ ವರ್ಷದ ಗಣೇಶ ಚತುರ್ಥಿ ಆಚರಣೆ

0
25

ದಾವಣಗೆರೆ            ಎಲೆಬೇತ್ತೂರು ಗ್ರಾಮದ ಗಜಕರ್ಣ ಗೆಳೆಯರ ಬಳಗ ಇವರ ವತಿಯಿಂದ ಎರಡನೇ ವರ್ಷದ ಗಣೇಶ ಚತುರ್ಥಿಯನ್ನು ಆಚರಿಸಲಾಯಿತು. ಶನಿವಾರದಂದು ಪ್ರಸಾದ ವಿನಿಯೋಗ ,ಇಂದು ಸಂಜೆ 6 ಘಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಿಂದ ಮೆರವಣಿಗೆ ಮಾಡಲಾಗುತ್ತದೆ. ರಾತ್ರಿ 12 ಘಂಟೆ ಮೇಲ್ಪಟ್ಟು ಬೇತೂರಿನ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು.ಈ ಕಾರ್ಯಕ್ರಮಕ್ಕೆ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಬರುವ ನಿರಿಕ್ಷೆ ಇದೆ.

LEAVE A REPLY

Please enter your comment!
Please enter your name here