ಎಲೆಕ್ಷನ್‍ನಲ್ಲಿ ವಿರೋಧಿಗಳು ಒಂದಾಗ್ತಿದ್ದಾರೆ

0
23

 ಕಾರವಾರ:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವಿರೋಧಿಗಳು ಒಂದಾಗ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವ್ಯಂಗ್ಯವಾಡಿದ್ದಾರೆ.

      ಕಾರವಾರದಲ್ಲಿ ಮಾತನಾಡುತ್ತಿದ್ದ ಅವರು, ಕಾಗಣ್ಣ,ನರಣ್ಣ,ತೋಳಣ್ಣ, ಮಂಗ ಮತ್ತು ಕರಡಿಗಳು ಒಂದಾಗ್ತಿವೆ. ಒಂದು ಕಡೆ ಹುಲಿ ನಿಂತಿದೆ, ಇನ್ನೊಂದು ಕಡೆ ಕತ್ತೆ, ಕಿರುಬಗಳು ನಿಂತಿವೆ. ಆದರೆ, ಹುಲಿ ಗೆಲ್ಲಬೇಕೊ ಅಥವಾ ಕತ್ತೆ ಕಿರುಬಗಳು ಗೆಲ್ಲಬೇಕೊ ಎಂಬುದನ್ನು ಮತದಾರರೇ ತೀರ್ಮಾನ ಮಾಡ್ತಾರೆ ಎಂದು ಸಚಿವರು ಎಂದು ಹೇಳಿದರು.

LEAVE A REPLY

Please enter your comment!
Please enter your name here