ಐಸಿಸಿ ಟೆಸ್ಟ್ ರ್ಯಾಂಕಿಂಗ್; ಕೊಯ್ಲಿ ಅಗ್ರ ಸ್ಥಾನ

0
32

ಮುಂಬೈ;

ಐಸಿಸಿ ಕ್ರಿಕೆಟ್ ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಭಾರತದ ಕ್ರಿಕೆಟ್ ಆಟಗಾರ ವಿರಾಟ್‍ಕೊಯ್ಲಿ ಅವರು, ಅಗ್ರಸ್ಥಾನದಲ್ಲಿದ್ದಾರೆ. 934 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿರುವ ಇವರು, ಇಂಗ್ಲಂಡ್ ವಿರುದ್ದ 1 ನೇ ಟೆಸ್ಟ್‍ನಲ್ಲಿ 200 ಅಂಕ ಗಳಿಸಿದ್ದರು.ಸ್ಟೀರ್ ಸ್ಮಿತ್ ಮತ್ತು ಜೋ.ರೋಟ್ ಅವರು ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದಾರೆ.

LEAVE A REPLY

Please enter your comment!
Please enter your name here