ಕನಕ ಗುರುಪೀಠದ ಚಂದ್ರಗುಪ್ತ ಮೌರ್ಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0
39
 ದಾವಣಗೆರೆ:
      ನಗರದ ಶ್ರೀ ಕನಕ ಗುರುಪೀಠದ ಬೆಳ್ಳೊಡಿ ಶಾಖಾಮಠದ ಆಶ್ರಯದಲ್ಲಿ ನಡೆಯುವ ಚಂದ್ರ ಗುಪ್ತ ಮೌರ್ಯ ಪಬ್ಲಿಕ್ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
       ಕಾರ್ಯಕ್ರಮದಲ್ಲಿ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಕಾರ್ಯದರ್ಶಿ ಗಳಾದ ನಿಂಗಪ್ಪ, ಪ್ರಾಂಶುಪಾಲರಾದ ಶೃತಿ ಇನಂದಾರ, ಸಹ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಇದ್ದರು.
     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

LEAVE A REPLY

Please enter your comment!
Please enter your name here