ಕರೆ ಸ್ವೀಕರಿಸಂತೆ ತಾಕೀತು

0
15

ಬೆಂಗಳೂರು:

ಬಿಜೆಪಿಯ ಮುಖಂಡರ ಕರೆಗಳನ್ನು ಸ್ವೀಕರಿಸದಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಶಾಸಕರಿಗೆ ತಾಕೀತು ಮಾಡಿದ್ದಾರೆ.

ಆಪರೇಷನ್ ಕಮಲಕ್ಕೆ ತುತ್ತಾಗದಂತೆ ನೋಡಿಕೊಳ್ಳುವ ಸಲುವಾಗಿ ಈ ರೀತಿಯ ತಾಕೀತು ಮಾಡಲಾಗಿದ್ದು, ಹೈದರಾಬಾದ್‍ಗೆ ಶಾಸಕರನ್ನು ಕರೆದೊಯ್ಯುವ ಬಗ್ಗೆ ಚರ್ಚಿಸಲಾಗುವುದು. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮಾದ್ಯಮಗಳಿಗೆ ನೀಡದಂತೆ ತಾಕೀತು ಮಾಡಿದರು.

LEAVE A REPLY

Please enter your comment!
Please enter your name here