ಕಾಂಗ್ರೆಸ್ ಗೆ ಜನಾದೇಶವಿಲ್ಲ

0
8

 ಬೆಂಗಳೂರು:

   ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‍ಗೆ ಜನಾದೇಶ ಬಂದಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಹೇಳಿದ್ದಾರೆ.

      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಈಗ ಬಿಜೆಪಿಗೆ ಜನಾದೇಶ ಬಂದಿದ್ದು, ಈ ಶ್ರೇಯಸ್ಸು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನವರಿಗೆ ಸಲ್ಲುತ್ತದೆ. ದಕ್ಷಿಣಭಾರತದಲ್ಲಿ ಧೂಳೀಪಟವಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here