ಕಾವೇರಿ ನೀರು: ಆಲೋಚಿಸಬೇಕಿತ್ತು

0
11

ಬೆಂಗಳೂರು: 

   ಕಾವೇರಿ ನೀರಿನ ವಿಚಾರಕ್ಕೆ ಸಂಬಂದಿಸಿದಂತೆ ಚಲನಚಿತ್ರ ನಟರಾದ ರಜನಿಕಾಂತ್ ಮತ್ತು ಪ್ರಕಾಶ್‍ರೈ ಅವರು ಆಲೋಚಿಸಿ ಮಾತನಾಡಬೇಕಿತ್ತು ಎಂದು ಫಿಲಂ ಛೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಹೇಳಿದರು.

   ಈ ಹಿಂದೆ ಚಿತ್ರನಟ ರಜನೀಕಾಂತ್ ಅವರು ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ರಾಜ್ಯದ  ಪರವಾಗಿ ಮಾತನಾಡಿದ್ದನ್ನು ಮನಗಂಡು ಅವರು ನಟಿಸಿರುವ ‘ಕಾಲನ್’ ಚಿತ್ರ ಬಿಡುಗಡೆಗೆ ವಿರೋಧಿಸಿದ ಹಿನ್ನಲೆಗೆ ಪ್ರತಿಕ್ರಿಯಿಸಿ ಅವರು ಮಾತನಾಡುತ್ತಿದ್ದರು.

   ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು ಕಾವೇರಿ ನೀರಿನ ಯೋಜನೆ ಬಗ್ಗೆ ಯೋಚಿಸಿ ಸಮಸ್ಯೆ ಬಗೆಹರಿಸುವ ಹಾಗೆ ಮಾತನಾಡ ಬೇಕಾಗಿತ್ತು ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here