ಕೊಬ್ಬರಿ ಅಲಂಕಾರ

0
33

ತುಮಕೂರು 

              ಅಮರಜ್ಯೋತಿನಗರ ಬಡಾವಣೆಯಲ್ಲಿ ಇರುವ ಶ್ರೀ ಶನೈಶ್ಚರ ಸ್ವಾಮಿಯ ದೇವಸ್ಥಾನದಲ್ಲಿ ಕೊನೆಯ ಶ್ರಾವಣ ಮಾಸದ ಪ್ರಯುಕ್ತ ಇಂದು ಸ್ವಾಮಿಯವರಿಗೆ ವಿಶೇಷವಾಗಿ ಕೊಬ್ಬರಿ ಅಲಂಕಾರ ಮಾಡಲಾಗಿದೆ. ಈ ಅದ್ಬುತವಾದ ಕ್ಷಣವನ್ನು ನೋಡಲು ಭಕ್ತಸಮೂಹ ಬರುತ್ತಿದೆ.

LEAVE A REPLY

Please enter your comment!
Please enter your name here