ಚಾರ್ಜರ್ ಇಲ್ಲದೇ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವ ಬಗ್ಗೆ ನಿಮಗೆ ಗೊತ್ತೇ?

0
29

ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಹೆಚ್ಚು ಬಿಸಿ ಆಗುವುದು, ಮತ್ತು ಚಾಜರ್ರ್ ಬಿಸಿ ಆಗಲು ಮುಖ್ಯ ಕಾರಣಗಳಲ್ಲಿ ಚಾರ್ಜಿಂಗ್ ಹೆಚ್ಚು ಮಾಡುವುದು ಮತ್ತು ಚಾರ್ಜಿಂಗ್ ಮಾಡುವ ವಿಧಾನಗಳು ಪ್ರಮುಖವಾಗಿವೆ. ಆದರೆ ಕುತೂಹಲಕಾರಿ ವಿಷಯವೆಂದರೆ ಸ್ಮಾರ್ಟ್ ಫೋನ್ ಅನ್ನು ಯಾವುದೇ ಚಾರ್ಜರ್ ಇಲ್ಲದೇ ಹಲವು ವಿಧಾನಗಳಲ್ಲಿ ಚಾರ್ಜ್ ಮಾಡಬಹುದು.

ಇನ್ನೂ ಯಾವುದಾದರೂ ಮುಖ್ಯ ಕೆಲಸ ನಿರ್ವಹಿಸುತ್ತಿದ್ದಲ್ಲಿ, ಫೋನ್‌ನಲ್ಲಿನ ಬ್ಯಾಟರಿ ಪವರ್ ಕಡಿಮೆ ಆದಲ್ಲಿ ಇದೊಂದು ಗಂಭೀರ ಸಮಸ್ಯೆಯೇ ಆಗಿಬಿಡುತ್ತದೆ. ಕಡಿಮೆ ಬ್ಯಾಟರಿ ಪವರ್ ನೋಟಿಫಿಕೇಶನ್ ಮತ್ತು ಚಾರ್ಜ್ ಮಾಡದ ಪರಿಸ್ಥಿತಿಯಲ್ಲಿರುವ ಸಂದರ್ಭಗಳು ಎಲ್ಲರಿಗೂ ಸಾಮಾನ್ಯವಾಗಿ ಎದುರಾಗುತ್ತವೆ. ಹಾಗಿದ್ರೆ ಅಂತಹ ಪರಿಸ್ಥಿತಿಗಳಲ್ಲಿ ಏನು ಮಾಡುವುದು? ಉತ್ತರ ನಾವು ಹೇಳುತ್ತೇವೆ.

1) ಫೋನ್ ಚಾರ್ಜ್ ಮಾಡಲು ಕಿರುಚಿ ಇದೊಂದು ಅತ್ಯಂತ ಸೃಜನಾತ್ಮಕ ಮಾರ್ಗ. ನಿಮ್ಮ ಫೋನ್ ಬ್ಯಾಟರಿ ಚಾರ್ಜ್ ಮಾಡಲು ಫೋನ್ ಹಿಡಿದು ಜೋರಾಗಿ ಕಿರುಚಿ. ಜೋರಾಗಿ ಕಿರಿಚು(ಅರಚು)ವುದರಿಂದ ಎರಡು ಫ್ಲೆಕ್ಸಿಬಲ್ ಎಲೆಕ್ರೋಡ್ಸ್ ಗಳ ನಡುವೆ ಜಿಂಕ್ ಆಕ್ಸೈಡ್ ಕೇಬಲ್ ವೈಬ್ರೇಶನ್, ವಿದ್ಯುತ್ ಅನ್ನು ಜೆನೆರೇಟ್ ಮಾಡುತ್ತದೆ. ಈ ಎಲೆಕ್ಟ್ರಿಸಿಟಿ ಉತ್ತಮವಾಗಿ ಫೋನ್ ಚಾರ್ಜ್ ಮಾಡಲು ಸಹಾಯಕವಾಗುತ್ತದೆ. ಜಸ್ಟ್ ಜೋರಾಗಿ ಕೂಗಿರಿ.

2) ಕ್ರಾಂಕ್ ಕೇಸ್’ನಿಂದ ಸ್ಮಾರ್ಟ್‌ಫೋನ್ ರೀಚಾರ್ಜ್ ಮಾಡಿ. ನಿಮ್ಮ ಸ್ವಂತ ರಿಸ್ಟ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಅವಕಾಶ ನೀಡುತ್ತದೆ. ಈ ಡಿವೈಸ್ ಔಉಈ ಚಾರ್ಜ್ ಸೂಚಕವಾಗಿದ್ದು, ಬ್ಯಾಟರಿ ಲೈಫ್ ಗುಣಮಟ್ಟವನ್ನು ತೋರಿಸುತ್ತದೆ.

 3) ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗಾಳಿಗೆ ಹಿಡಿದು ಚಾರ್ಜ್ ಮಾಡಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಗಾಳಿಗೆ ಹಿಡಿದು ಚಾರ್ಜ್ ಮಾಡಿ ಗಾಳಿ ಶಕ್ತಿ(ಪವನ ಶಕ್ತಿ) ಬಳಸಿ ಫೋನ್ ಬ್ಯಾಟರಿ ಚಾರ್ಜ್ ಮಾಡಿ.
ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಐಫ್ಯಾನ್ ಕೇಸ್‌ಗೆ ಸೆಟ್ ಮಾಡಿ, ಬೈಸಿಕಲ್ ಹ್ಯಾಂಡಲ್‌ಬಾರ್‌ಗೆ ಫಿಕ್ಸ್ ಮಾಡಿ. ನಂತರ 6 ಗಂಟೆಗಳ ಕಾಲ ರೈಡ್ ಮಾಡಿ. ಇದು ನಿಮ್ಮ ಫೋನ್ ಸಂಪೂರ್ಣ ಚಾರ್ಜ್ ಮಾಡುತ್ತದೆ.

4)ದೇಹದ ಉಷ್ಣಾಂ ಶದಿಂದಲೂ ಸ್ಮಾರ್ಟ್ ಫೋನ್ ರೀಚಾರ್ಜ್ ಮಾಡಿ ಫೋನ್ ಚಾರ್ಜ್ ಮಾಡಲು ಚಾಜರ್ರ ಪ್ಲಗ್ ಇನ್ ಮಾಡುವ ಅವಶ್ಯಕತೆ ಇಲ್ಲ. ನೀವು ಮಲಗುವ ವೇಳೆ ಫೋನ್ ಅನ್ನು ಪಕ್ಕದಲ್ಲಿ ಇಡಿ. ಆದರೆ ಚಾರ್ಜ್‌ರ್ ಕನೆಕ್ಟ್ ಮಾಡಬೇಡಿ. ಪಾಕೆಟ್ ಪವರ್ ಬಳಸಿ, ನೀವು ಮಲಗಿರುವ ವೇಳೆಯು ಫೋನ್ ರೀಚಾರ್ಜ್ ಮಾಡಬಹುದು. ಇದೊಂದು ರೀತಿಯ ಜೀನ್ಸ್ ಶಾಟ್ಸ್‌ರ್ ಆಗಿದ್ದು, 8 ಗಂಟೆಗಳ ಒಳಗೆ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಚಾರ್ಜ್ ಮಾಡುತ್ತದೆ. ನಂತರ ನೀವು 24 ನಿಮಿಷಗಳ ಕರೆ ಮಾಡಬಹುದು. ಈ ಜೀನ್ಸ್ ಶಾಟ್ಸ್‌ರ್ 37 ಡಿಗ್ರಿ ಉಷ್ಣಾಂಶವನ್ನು ತಲುಪಿ ಚಾರ್ಜ್ ಮಾಡುತ್ತದೆ.

5)ಹಣ್ಣು ಮತ್ತು ತರಕಾರಿ ಬಳಸಿ ಫೋನ್ ಚಾರ್ಜ್ ಮಾಡಿ ಜಿಂಕ್ ಮತ್ತು ಕಾಫರ್ ವೈರ್ ಹಾಗೂ ಸನ್‌ಗ್ಲಾಸ್ ಅನ್ನು 800 ಆಪಲ್ ಮತ್ತು ಟೊಮೋಟೊಗಳಿಗೆ ಲಿಂಕ್ ಮಾಡಿ. ನಂತರ ಈ ದೊಡ್ಡ ಜಾಲದಿಂದ ಸರ್ಕ್ಯೂಟ್ 20 ಎಂ.ಎ,ಹೆಚ್ಎಲೆಕ್ಟ್ರಿನ್ ಅನ್ನು ಜೆನೆರೇಟ್ ಮಾಡುತ್ತದೆ. 6ವಿ ಬ್ಯಾಟರಿ ಪವರ್ ಚಾರ್ಜ್ ಮಾಡಬಹುದು.

LEAVE A REPLY

Please enter your comment!
Please enter your name here