ಜಿಲ್ಲಾ ಉಸ್ತುವಾರಿ ಸ್ಥಾನ… ಯಾರಿಗೆ ಯಾವ ಜಿಲ್ಲೆ..?

0
34

ಬೆಂಗಳೂರು:

ಕಾಂಗ್ರೆಸ್‌-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು ತಿಂಗಳ ಬಳಿಕ ಸಚಿವ ಸಂಪುಟದ ಸದಸ್ಯರುಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ.


ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ.ಜಿ.ಪರಮೇಶ್ವರ್ ನೇಮಕವಾಗಿದ್ದಾರೆ.  ಗುರುವಾರ ಸಂಜೆ ನಡೆಯುವ ಸಮನ್ವಯ ಸಮಿತಿ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಹಂಚಿಕೆ ಪಟ್ಟಿ ಹೊರಬೀಳಲಿದೆ.

ಕರ್ನಾಟಕ ರಾಜ್ಯದ ಜಿಲ್ಲಾ ಉಸ್ತುವಾರಿ ಸಚಿವರಾಗಿ ಈ ಕೆಳಕಂಡವರು ಕಾರ್ಯನಿರ್ವಹಿಸಲಿದ್ದಾರೆ

ಸಚಿವರ ಹೆಸರು

ಜಿಲ್ಲೆ

ಡಾ. ಜಿ. ಪರಮೇಶ್ವರ್

ತುಮಕೂರು

ಡಿ.ಕೆ. ಶಿವಕುಮಾರ್‌

ರಾಮನಗರ

ಎಚ್‌.ಡಿ. ರೇವಣ್ಣ

ಹಾಸನ

ಯು.ಟಿ. ಖಾದರ್

ಮಂಗಳೂರು

ಆರ್.ವಿ. ದೇಶಪಾಂಡೆ

ಉತ್ತರಕನ್ನಡ

ಜಿ.ಟಿ. ದೇವೇಗೌಡ

ಮೈಸೂರು

ಡಿ.ಸಿ. ತಮ್ಮಣ್ಣ

ಮಂಡ್ಯ

ಪುಟ್ಟರಂಗಶೆಟ್ಟಿ

ಚಾಮರಾಜನಗರ

ಎನ್‌.ಎಚ್‌.ಶಿವಶಂಕರರೆಡ್ಡಿ

ಚಿಕ್ಕಬಳ್ಳಾಪುರ

ಕೃಷ್ಣಬೈರೇಗೌಡ

ಕೋಲಾರ

ಕೆ.ಜೆ. ಜಾರ್ಜ್

ಬೆಂಗಳೂರು ನಗರ

ರಮೇಶ್‌ ಜಾರಕಿಹೊಳಿ

ಬೆಳಗಾವಿ

ಪ್ರಿಯಾಂಕ್ ಖರ್ಗೆ

ಕಲಬುರಗಿ

ಶಿವಾನಂಸ್ ಪಾಟೀಲ

ವಿಜಯಪುರ

ಬಂಡೆಪ್ಪ ಕಾಶಂಪುರ್

ಬೀದರ್

ರಾಜಶೇಖರ ಪಾಟೀಲ

ಬಾಗಲಕೋಟೆ

ಆರ್‌.ಶಂಕರ್

ಹಾವೇರಿ

ಜಯಮಾಲಾ

ಶಿವಮೊಗ್ಗ

ಎಂ.ಸಿ. ಮನಗೂಳಿ

ಕೊಪ್ಪಳ

ವೆಂಕಟರಾವ್ ನಾಡಗೌಡ

ರಾಯಚೂರು

ಎಸ್‌.ಆರ್‌. ಶ್ರೀನಿವಾಸ್

ಚಿಕ್ಕಮಗಳೂರು

      ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದ್ದು ಈ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here