ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ : 6 ಜನರ ಬಂಧನ

0
12

ತಿಪಟೂರು

  ತಾಲ್ಲೂಕಿನ ಕೋಣನಕಾವಲು ಗಣಿ ತನಿಖಾ ಠಾಣೆ ಹಿಂಭಾಗ ಇಸ್ಪೀಟ್ ಆಡುತ್ತಿದ್ದವರ ಮೇಲೆ ದಾಳಿಮಾಡಿ 30 ಸಾವಿರ ನಗದು, 6 ಬೈಕ್‍ನ್ನು ವಶಪಡಿಸಿಕೊಂಡು ಇಸ್ಪೀಟ್‍ನಲ್ಲಿ ತೊಡಗಿದ್ದ ಲಕ್ಮಗೊಂಡನಹಳ್ಳಿ ವಾಸಿ ಅರಣ್‍ಕುಮಾರ್ (30), ಕುಮಾರ್ (23), ನಟರಾಜು (38), ಶೆಟ್ಟಿಹಳ್ಳಿವಾಸಿ ನಾಗರಾಜು (30), ಸ್ವಾಮಿ (28), ಚೌಡ್ಲಾಪುರದ ಯೋಗಾನಂದ (49) ರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here