ಜೆಡಿಎಸ್ ಕಚೇರಿ ಭೇಟಿಗೆ ತಾಕೀತು

0
38

ಬೆಂಗಳೂರು:

      ಇನ್ನು ಮುಂದೆ ಜೆಡಿಎಸ್ ಕಚೇರಿಯ ಜೆ.ಪಿ.ಭವನಕ್ಕೆ ಜೆಡಿಎಸ್ ಸಚಿವರೆಲ್ಲರೂ ಭೇಟಿ ನೀಡುವಂತೆ ಜೆಡಿಎಸ್ ವರಿಷ್ಠ ಹಚ್.ಡಿ.ದೇವೇಗೌಡ ಅವರು ಸೂಚಿಸಿ ಆದೇಶ ಹೊರಡಿಸಿದ್ದಾರೆ.

      ದೇವೇಗೌಡರ ಪರವಾಗಿ ಮಾಜಿ ಶಾಸಕ ಹಾಗೂ ಭೂತ್ ಸಮಿತಿ ಅಧ್ಯಕ್ಷ ಸಿ.ಬಿ.ಸುರೇಶ್‍ಬಾಬು ಅವರು, ಕಾರ್ಯಕರ್ತರ ಅಹವಾಲು ಸ್ವೀಕರಿಸುವ ಸಲುವಾಗಿ ಆಗಸ್ಟ್ 1 ರಿಂದ 31 ರವರೆಗೆ ವೇಳಾಪಟ್ಟಿ ನಿಗಧಿ ಮಾಡಲಾಗಿದ್ದು, ಮೊದಲಿಗೆ ಅಂದರೆ, ಆಗಸ್ಟ್  1 ರಂದು ಪಶುಸಂಗೋಪನಾ ಸಚಿವ, 2 ರಂದು ಪ್ರವಾಸೋಧ್ಯಮ ಸಚಿವ, 9 ರಂದು ಉನ್ನತ ಶಿಕ್ಷಣ ಸಚಿವ, 10 ರಂದು ಮುಖ್ಯಮಂತ್ರಿಗಳು, 14 ರಂದು ಎಂ.ಸಿ.ಮನಗೂಳಿ, ಸಿ.ಎಸ್.ಪುಟ್ಟರಾಜು, ಬಂಡೆಪ್ಪ ಕಾಶಂಪೂರ್ ಮತ್ತುಳಿದಂತೆ ಕ್ರಮವಾಗಿ ಆಯಾಯ ಸಚಿವರು ಭೇಟಿ ನೀಡಲಿದ್ದಾರೆ.

LEAVE A REPLY

Please enter your comment!
Please enter your name here