ಟ್ವೆಂಟಿ20 ಸರಣಿಗೆ ಕೊಯ್ಲಿ ಅಲಭ್ಯ

0
9

ಬೆಂಗಳೂರು:

ಜೂನ್ 27 ರಿಂದ 29 ರವರೆಗೆ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟ್ವೆಂಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಅವರು ಆಡುವುದಿಲ್ಲ.

ಇಂಗ್ಲೆಂಡ್‍ನಲ್ಲಿ ಜರುಗಲಿರುವ ಕೌಂಟ್ರಿ ಟೂರ್ನಿಯಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಈ ಸರಣಿಯಿಂದ ಹಿಂದೆ ಸರಿದಿದ್ದಾರೆ. ಕೊಹ್ಲಿ ಬದಲು ರೋಹಿತ್ ಶರ್ಮಾ ಅವರು ತಂಡವನ್ನು ಮುನ್ನೆಡಸಲಿದ್ದಾರೆ.

LEAVE A REPLY

Please enter your comment!
Please enter your name here