ದೋಸ್ತಿ ಸರ್ಕಾರದಲ್ಲಿ ಪಕ್ಷಪಾತವಿಲ್ಲ – ಡಿ.ಕೆ.ಶಿ.

0
2

ಬೆಂಗಳೂರು:

ಮೈತ್ರಿ ಸರ್ಕಾರವು ಯಾವುದೇ ಜನಾಂಗಕ್ಕೂ ತಾರತಮ್ಯ ಮಾಡುವುದಿಲ್ಲ.ಇಲ್ಲಿ ಎಲ್ಲಾ ಸಮುದಾಯವೂ ಒಂದೇ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

      ಬೆಂಗಳೂರಿನ ಕೆಪಿಸಿಸಿ ಕಛೇರಿ ಬಳಿ ಮಾತನಾಡುತ್ತಿದ್ದ ಅವರು, ಜೂನ್ 28 ರಂದು ಕಾಗಿನೆಲೆ ಶ್ರೀಗಳು, ಕುರುಬ ಸಮುದಾಯದ ಅಧಿಕಾರಿಗಳನ್ನು ತಮ್ಮ ಮನಸ್ಸೋ ಇಚ್ಚೆ ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಎಲ್ಲರನ್ನೂ ಸಮಾನವಾಗಿ ಕಾಣಲಾಗುತ್ತಿದೆ.ಎಂದು ಹೇಳಿದರು.

LEAVE A REPLY

Please enter your comment!
Please enter your name here