ನಂಜಾವಧೂತ ಶ್ರೀಗಳ ವಿರುದ್ದ ಶೋಭಾಕರಂದ್ಲಾಜೆ ಕಿಡಿ

0
32

 ಬೆಂಗಳೂರು:

ಶಿರಾ ತಾಲ್ಲೂಕು ಪಟ್ಟನಾಯಕನಹಳ್ಳಿಯ ಶ್ರೀ ಗುರುಗುಂಡ ಬ್ರಹ್ಮೇಶ್ವರಮಠದ ನಂಜಾಧೂತ ಶ್ರೀಗಳ ಹೇಳಿಕೆಗೆ ಸಂಸದೆ ಶೋಭಾಕರಂದ್ಲಾಜೆ ಅವರು ಕಿಡಿಕಾರಿದ್ದಾರೆ.

      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಪ್ರಧಾನಮಂತ್ರಿ ನರೇಂದ್ರಮೋದಿ ಅವರು, ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿಲ್ಲ,ಆದರೂ ಕೂಡಾ ಶ್ರೀಗಳು ಶ್ರೀ ಕೆಂಪೇಗೌಡ ಜಯಂತ್ಯೂತ್ಸವದಲ್ಲಿ ಈ ರೀತಿಯ ಮಾತನಾಡಿರುವುದು ಶ್ರೀಗಳಿಗೆ ಶೋಭೆ ತರುವಂತಹದ್ದಲ್ಲ, ಸ್ವಾಮಿಗಳಿಗೆ ಪಕ್ಷ ಇಲ್ಲ, ಹಾಗೆಯೇ ರಾಜಕೀಯ ಕೂಡಾ ಸಲ್ಲದು ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

LEAVE A REPLY

Please enter your comment!
Please enter your name here