‘ನಾನೂ ಸಚಿವನಾಗಿರ್ತಿದ್ದೆ’

0
11

 ಬೆಂಗಳೂರು:

ಜೆಡಿಎಸ್ ಪಕ್ಷದಲ್ಲಿದ್ದಿದ್ದರೆ, ‘ನಾನೂ ಸಚಿವನಾಗಿರ್ತಿದ್ದೆ’ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಹೇಳಿದರು.

   ಜೆಡಿಎಸ್ ಪಕ್ಷದಲ್ಲಿ ನಾನು ಕೇಳುವ ಮುನ್ನವೇ ಕರೆದು ಸಚಿವ ಸ್ಥಾನ ನೀಡುತ್ತಿದ್ದರು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರಿಗೆ ಆಧ್ಯತೆ ನೀಡುತ್ತಿರುವುದರಿಂದ ನಮ್ಮಂತಹ ಯುವಕರಿಗೆ ಇನ್ನೆಲ್ಲಿಯ ಸಚಿವ ಸ್ಥಾನ ನೀಡುತ್ತಾರೆ? ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here