ನಾಳೆ ಎಂದಿನಂತೆ ಬಸ್‍ಗಳು ಸಂಚಾರ

0
20

 

ಬೆಂಗಳೂರು:

ನಾಳೆ ದೇಶದಾದ್ಯಂತ ಸಾರಿಗೆ ನೌಕರರ ಬಂದ್‍ನಿಂದಾಗಿ ಯಾವುದೇ ರೀತಿಯ ಅಡಚಣೆ ಇಲ್ಲದೇ ಪ್ರಯಾಣಿಕರಿಗೆ ಎಂದಿನಂತೆ ಬಸ್ಸುಗಳ ಸಂಚಾರವಿರುತ್ತದೆ ಎಂದು ಬೆಂಗಳೂರು ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ನಾಳೆ ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್ ಅವರು ಮಾತನಾಡಿ, ನಾಳಿನ ಬಂದ್‍ಗೆ ಎಐಟಿಯುಸಿ ಬೆಂಬಲ ಘೋಷಿಸಿಲ್ಲ ನೌಕರರು ಎಂದಿನಂತೆ ಕಾರ್ಯನಿರ್ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here