ನಾಳೆ ಪ್ರಮಾಣ ವಚನ ಸ್ವೀಕಾರ ಮಾಡೋದು ನಾನೇ.. ಯಡಿಯೂರಪ್ಪ

0
2

ಬೆಂಗಳೂರು

ರಾಜ್ಯ ವಿಧಾನ ಸಭಾ ಚುನಾವಣೆ ಫಲಿತಾಂಶ ಅತಂತ್ರ ಸ್ಥಿತಿಯಲ್ಲಿ ಹೊರಬಂದಿರುವುದರಿಂದ  ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿಯಲು ಹೆಣಗಾಡುತ್ತಿದ್ದಾರೆ ತಂತ್ರ ಮೇಲೆ ತಂತ್ರಗಳನ್ನು ರೂಪಿಸಿ ಹರಸಾಹಸ ಪಡುತ್ತಿದ್ದಾರೆ ಈ ಹಿನ್ನಲೆಯಲ್ಲಿ 104 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಪಕ್ಷ ಇಂದು ಶಾಸಕಾಂಗ ಸಭೆಯಲ್ಲಿ ಮಾತನಾಡಿದ ಅವರು ನಾನು ಕುದುರೆ ವ್ಯಾಪಾರ ಮಾಡೋದಿಲ್ಲ ಪ್ರಧಾನಿ ಮೋದಿ ಜೀ ಬೇರೆ ಪಕ್ಷದವರು ಸರ್ಕಾರ ರಚಿಸಲು ಬಿಡುವುದಿಲ್ಲವೆಂದು ಹೇಳಿದ್ದಾರೆ ಹಾಗಾಗಿ ನಾನೇ ಸಿಎಂ ಆಗೋದು ನಾಳೆ ಪ್ರಮಾಣ ವಚನ ಸ್ವೀಕರಿಸುತ್ತೇನೆಂದು ಬಿಎಸ್ ವೈ ಹೇಳಿದ್ದಾರೆ.

LEAVE A REPLY

Please enter your comment!
Please enter your name here