ನಾಳೆ ಬಂದ್‍ಗೆ ಬೆಂಬಲ ಇಲ್ಲ

0
30

ಬೆಂಗಳೂರು:

ರಾಜ್ಯದಾಧ್ಯಂತ ಕರೆ ಕೊಟ್ಟಿರುವ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದ್ ತಿಳಿಸಿದ್ದಾರೆ.


ಈ ಬಂದ್ ಬೆಂಬಲಿಸುವಂತೆ ಚಲನಚಿತ್ರ ಮಂಡಳಿಯನ್ನು ಬೆಂಬಲಿಸುವಂತೆ ಯಾರೂ ಕೂಡಾ ಸಂಪರ್ಕಿಸಿಲ್ಲ ಎಂದು ಅವರು ಬೆಂಗಳೂರಿನಲ್ಲಿ ತಿಳಸಿದರು

LEAVE A REPLY

Please enter your comment!
Please enter your name here