ನೆಮಕಾತಿಯಲ್ಲಿ ಯಡವಟ್ಟು

0
17

ಬಳ್ಳಾರಿ:-

             ಶ್ರೀಕೃಷ್ಣದೇವರಾಯ ವಿವಿ ಸಹಾಯಕ ಪ್ರಾಧ್ಯಾಪಕರ ನೆಮಕಾತಿಯಲ್ಲಿ ಯಡವಟ್ಟು.ಅತಿಥಿ ಉಪನ್ಯಾಸಕಿಗೆ ಅನ್ಯಾಯ -ಶ್ರೀವಾಣಿ ಅನ್ಯಾಯಕ್ಕೊಳಗಾದ ಅತಿಥಿ ಉಪನ್ಯಾಸಕಿ-ಶೀವಾಣಿ ಕಳೆದ ಎರಡು ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ವಿವಿಯ ಬಾಟನಿ ವಿಷಯಕ್ಕೆ ಎರಡು ಸ್ಥಾನಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿತ್ತು,1 ಎಸ್.ಸಿ.1 ಸಾಮಾನ್ಯ .ವರ್ಗಕ್ಕೆ ನೇಮಕಾತಿ ಮಾಡಲು ಅರ್ಜಿ ಕರೆಯಲಾಗಿತ್ತು.ಸಾಮಾನ್ಯ ವರ್ಗಕ್ಕೆ ಅರ್ಹತೆ ಇತ್ತು ಆದರೆ ಎಸ್.ಸಿ ವರ್ಗದ ಡಾ|| ಕವಿತ ಸಾಗರ ಅವರನ್ನು ಭರ್ತಿ ಮಾಡಲಾಗಿದೆ.ನಮಗೆ ನ್ಯಾಯ ಸಿಗದೇ ಹೋದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ-ಶ್ರೀವಾಣಿ

LEAVE A REPLY

Please enter your comment!
Please enter your name here