ನ್ಯಾಷನಲ್ ಕಾಲೇಜ್ ಗ್ರೌಂಡ್ ಉಳಿವಿಗೆ ಪ್ರತಿಭಟನೆ

0
34

 ಬೆಂಗಳೂರು:

      ಇಲ್ಲಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನವನ್ನು ಉಳಿಸುವಂತೆ ಶಂಕರ್‍ಪುರಂನ ನೂರಾರು ಕ್ರೀಡಾಪಟುಗಳು ಇಂದು ಪ್ರತಿಭಟನೆ ನಡೆಸಿದರು.

      ಈ ಮೈದಾನದಲ್ಲಿ ಬರೀ ಖಾಸಗಿ ಕಾರ್ಯಕ್ರಮಗಳೇ ಹೆಚ್ಚು ನಡೆಯುತ್ತಿರುವುದರಿಂದ ಕ್ರೀಡಾಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಒಂದು ಗಂಟೆಕಾಲ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here