ಪ್ರಜಾ ಪ್ರಗತಿ ಫಲಶೃತಿ : ಬುಧವಾರ ಆರಂಭಗೊಂಡ ರಸ್ತೆ ನವೀಕರಣ

0
19

 

   ಮುಗಿದರು ಕೂಡಾ ನವೀಕರಣ ಮಾಡದ ರಸ್ತೆಯ ವಿಷಯ ಪ್ರಜಾ ಪ್ರಗತಿ ಪತ್ರಿಯೆಯಲ್ಲಿ ಮಂಗಳವಾರ ದಿವಸ ಪ್ರಕಟಣೆಯಾಗಿದ್ದನ್ನು ಕಂಡು ಅದರಿಂದ ಎಚ್ಚೆತ್ತುಕೊಂಡ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಸ್ತೆಯ ಕಾಮಗಾರಿಯನ್ನು ಬುಧವಾರ ದಿವಸ ಆರಂಭಿಸಿ ರಸ್ತೆಯನ್ನು ನವೀಕರಣ ಮಾಡಿಸುತ್ತಿದ್ದಾರೆ.

   ಈ ವಾರ್ಡಿನ ನಿವಾಸಿಗಳು ಸುಮಾರು 2 ತಿಂಗಳಗಳ ಕಾಲ ಈ ಒಂದು ಸಮಸ್ಯೆಯಿಂದ ರೋಸಿಹೋಗಿದ್ದರು ಇಂದು ಪಟ್ಟಣ ಪಂಚಾಯತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 4ನೇ ವಾರ್ಡಿನ ರಸ್ತೆಯ ಕಾಮಗಾರಿಯನ್ನು ಆರಂಭಿಸಿದ್ದನ್ನು ನೋಡಿ ವಾರ್ಡಿನ ನಿವಾಸಿಗಳ ಮುಖದಲ್ಲಿ ಸಂತಸವನ್ನು ಮೂಡಿಸಿದೆ.

 

LEAVE A REPLY

Please enter your comment!
Please enter your name here