ಪ್ರತ್ಯೇಕ ರಾಜ್ಯ : ಮುಖ್ಯಮಂತ್ರಿ ನೀತಿ ಕಾರಣ

0
24

 ದೆಹಲಿ:

Related image

      ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಮುಖ್ಯಮಂತ್ರಿ ನೀತಿಯೇ  ಕಾರಣ ಎಂದು ಬಿ.ಜೆ.ಪಿ. ಸಂಸದ ಪ್ರಹ್ಲಾದಜೋಶಿ ಅವರು ಆರೋಪಿಸಿದರು.

      ದೆಹಲಿಯಲ್ಲಿ ಮಾತನಾಡುತ್ತಿದ್ದ ಅವರು, ಉತ್ತರ ಕರ್ನಾಟಕದ ಮೇಲೆ ಮಾಜಿ ಪ್ರದಾನಮಂತ್ರಿ ದೇವೇಗೌಡ ಅವರು ಸದಾಕಾಲ ಅನ್ಯಾಯ ಮಾಡುತ್ತಲೇ ಬಂದಿರುವುದೇ ಈ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣವಾಗಿದೆ. ಉತ್ತರಕರ್ನಾಟಕದಲ್ಲಿದ್ದ ನೈರುತ್ಯರೈಲ್ವೆ ವಲಯವನ್ನು ಬೆಂಗಳೂರಿಗೆ ತಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ಕೊಡುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here