ಬಸ್ಸಿನೊಳಗೆ ಯುವಕನನ್ನು ಹತ್ಯೆ ಮಾಡಿದ ಭೂಪ..!

 -  -  1


ಪುಣೆ:

 ಚಲಿಸುತ್ತಿರುವ ಬಸ್ಸಿನೊಳಗೆ ಯುವಕನನ್ನು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಖೇದ್ ತೆಹ್‌ ಸಿಲ್‌ ಜಿಲ್ಲೆಯ ದವಾಡಿಯಲ್ಲಿ  ಸಂಭವಿಸಿದೆ.

 ಮೃತ ಯುವಕ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿ ವಿರುದ್ಧ ದೂರು ದಾಖಲಿಸಿದ್ದ ಎಂದು ಕೋಪಕೊಂಡಿದ್ದ ಯಾವಾಗ ಆರೋಪಿಯಿದ್ದ ಬಸ್ಸಿಗೆ  ಯುವಕ ಹತ್ತಿದನೋ ಅದನ್ನು  ಕಂಡ ಆರೋಪಿ ಚಲಿಸುತ್ತಿದ್ದಾಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಗೈದಿದ್ದಾನೆ.

 ಮಟನ್ ಮಾಡಿಕೊಟ್ಟಿಲ್ಲವೆಂದು ಪತ್ನಿಯನ್ನೇ ಕೊಂದ ಕ್ರೂರ ಪತಿ ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರೆಲ್ಲ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಕಿರುಚಿದ್ದಾರೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಬಸ್ ನಿಲುಗಡೆಯಾಗುತ್ತಿದ್ದಂತೆಯೇ ಆರೋಪಿ ಇಳಿದು ಪರಾರಿಯಾಗಲು ಯತ್ನಿಸಿದ್ದಾನೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

comments icon 0 comments
0 notes
11 views
bookmark icon

Write a comment...

Your email address will not be published. Required fields are marked *