ಬಿಜೆಪಿಯಿಂದ ಹೊರಬರಲು 20 ಮಂದಿ ಸಿದ್ಧ

0
55

ಹಾಸನ:

      ಬಿಜೆಪಿಯಿಂದ ಹೊರಬರಲು ಈಗಾಗಲೇ 20 ಮಂದಿ ಸಿದ್ದರಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಹೇಳಿದ್ದಾರೆ.

      ಹಾಸನದಲ್ಲಿ ಮಾತನಾಡುತ್ತಿದ್ದ ಅವರು, ಪಕ್ಷ ಬಿಟ್ಟು ಬರಲು ಸಿದ್ದರಿದ್ದ ಬಿಜೆಪಿ ಶಾಸಕರನ್ನು ನಾವೇ ತಡೆದಿದ್ದೇವೆ. ಜೆಡಿಎಸ್ ಎ ಟೀಮ್, ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಪಕ್ಷವು ಹೇಳಿಕೆ ನೀಡದಿದ್ದರೆ, ಇನ್ನೂ 30 ಸ್ಥಾನಗಳು ಬಿಜೆಪಿಗೆ ಕಡಿಮೆ ಬರುತಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯರಿದ್ದಾರೆ ಅವರು ಆರೋಗ್ಯವಾಗಿರಲಿ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here