ಬಿಜೆಪಿ ನಾಲ್ಕು, ಕಾಂಗ್ರೆಸ್ ಹಾಗೂ ಪಕ್ಷೇತರ ತಲಾ ಒಂದು ಕ್ಷೇತ್ರದಲ್ಲಿ ಗೆಲುವು

0
18

                                    ಹಾವೇರಿ ಜಿಲ್ಲೆ ಆರು ವಿಧಾನಸಭಾ ಕ್ಷೇತ್ರ
ಹಾವೇರಿ

  ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಹಾಗೂ ಕೆಪಿಜೆಪಿ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ವಿಜೇತರಾಗಿದ್ದಾರೆ.

ಹಾವೇರಿ ವಿಧಾನಸಭಾ ಕ್ಷೇತ್ರದಿಂದ ನೆಹರು ಓಲೇಕಾರ, ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಸಿ.ಎಂ.ಉದಾಸಿ, ಶಿಗ್ಗಾಂವ ವಿಧಾನಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ, ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ ಅವರು ಭಾರತೀಯ ಜನತಾ ಪಕ್ಷದಿಂದ ವಿಜೇತರಾಗಿದ್ದಾರೆ.

ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದಿ ಬಿ.ಸಿ.ಪಾಟೀಲ ಹಾಗೂ ರಾಣೇಬೆನ್ನೂರ ಕ್ಷೇತ್ರದಿಂದ ಕೆಪಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಆರ್.ಶಂಕರ ಅವರು ವಿಜೇತರಾಗಿದ್ದಾರೆ.

ಹಾನಗಲ್ ವಿಧಾನಸಭಾ ಕ್ಷೇತ್ರ:

1) ಸಿ.ಎಂ.ಉದಾಸಿ (ಬಿಜೆಪಿ) 80,529, 2) ಶ್ರೀನಿವಾಸ ಮಾನೆ (ಕಾಂಗ್ರೆಸ್)74,015, 3) ಪಿ.ಎಸ್.ಅಯುಬ ಸೈಯದ್‍ಪಾಶಾ (ಜೆಡಿಎಸ್)1028, 4) ಉಡಚಪ್ಪ ಉದ್ದನಕಾಲ (ಪಕ್ಷೇತರ), 839 5) ಚಂದ್ರಪ್ಪ ಜಾಲಗಾರ (ಪಕ್ಷೇತರ) 4263,, 6) ಮೆಹಬೂಬಅಲಿ ನದಾಫ್ (ಪಕ್ಷೇತರ)311 , 7) ರವಿ ಲಮಾಣಿ (ಪಕ್ಷೇತರ)198, 8) ರಾಮಪ್ಪ ಬೊಮ್ಮಾಜಿ (ಪಕ್ಷೇತರ)132 , 9) ಸಿದ್ದಪ್ಪ ಪೂಜಾರ 267(ಪಕ್ಷೇತರ), 10) ಹನುಮಂತಪ್ಪ ತಳವಾರ (ಪಕ್ಷೇತರ)1176, 11 ಹೊನ್ನಪ್ಪ ಅಕ್ಕಿವಳ್ಳಿ (ಪಕ್ಷೇತರ) 508. ಮತಗಳನ್ನು ಪಡೆದಿದ್ದಾರೆ, ನೋಟಾಗೆ 731 ವೋಟ್ ಚಲಾವಣೆಯಾಗಿವೆ.

ಶಿಗ್ಗಾವಿ ವಿಧಾನಸಭಾ ಕ್ಷೇತ್ರ:

1) ಬಸವರಾಜ ಬೊಮ್ಮಾಯಿ (ಬಿಜೆಪಿ)83,868, 2) ಸೈಯದ್ ಅಜ್ಜಂಪೀರ್ ಖಾದ್ರಿ(ಕಾಂಗ್ರೆಸ್) 74,603, 3) ಸೋಮಣ್ಣ ಬೇವಿನಮರದ (ಪಕ್ಷೇತರ)7,203, 4) ಅಶೋಕ ಬೇವಿನಮರ (ಜೆಡಿಎಸ್)1353, 5) ಮೈನೋದಿನ್ ಕತೀಬ (ಎಂಇಪಿ)950, 6) ಹಾತಿವಾಲೆ ಸಿಕಂದರ (ಪ್ರಜಾಪರಿವರ್ತನಾ ಪಾರ್ಟಿ)237, 7) ಶಿವಪ್ಪ ಯಲ್ಲಪ್ಪ ಕಬ್ಬೂರ(ಪಕ್ಷೇತರ)352, 8) ದುದ್ದುಸಾಬ ಕನವಳ್ಳಿ(ಪಕ್ಷೇತರ)143, 9) ಮೆಹಬೂಬ ಪಠಾಣ (ಪಕ್ಷೇತರ)102, 10) ಪರಮೇಶಿ ನಾಗಪ್ಪ ಶೆಟಿಬಾರ (ಪಕ್ಷೇತರ)95 , 11) ಮೋಹನ ಇಟ್ಟಣಗಿ(ಪಕ್ಷೇತರ)111, 12) ಸುನೀಲ್ ಜೆ.ಎ.(ಪಕ್ಷೇತರ)968 ಮತಗಳನ್ನು ಪಡೆದಿದ್ದಾರೆ ನೋಟಾಗೆ 1089 ಚಲಾವಣೆಯಾದರೆ 239 ಮತಗಳು ತಿರಸ್ಕಾರಗೊಂಡಿವೆ.

ಬ್ಯಾಡಗಿ ವಿಧಾನಸಭಾ ಕ್ಷೇತ್ರ:

1) ವಿರೂಪಾಕ್ಷಪ್ಪ ರುದ್ರಪ್ಪ ಬಳ್ಳಾರಿ (ಬಿಜೆಪಿ) 91,721, 2)ಶಿವನಗೌಡ ರಾಜಶೇಖರಗೌಡ ಪಾಟೀಲ (ಕಾಂಗ್ರೆಸ್)70,450, 3) ಶಿವಬಸಪ್ಪ ಚನ್ನಬಸಪ್ಪ ಬಾಗಮ್ಮನವರ (ಬಿಎಸ್‍ಪಿ)875, 4)ಅಣ್ಣಯ್ಯ ನಾಗಪ್ಪ ಚಾವಡಿ (ಜನ ಸಾಮಾನ್ಯರ ಪಾರ್ಟಿ) 380, 5)ಜಾಕೀರ್ ಹುಸೇನ ಮೌಲಾಲಿ ಅರಳಿಮರದ (ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ)448, 6)ಉಮೇಶ ಯಲ್ಲಪ್ಪ ಕರಿಗಾರ (ಪಕ್ಷೇತರ)508, 7)ರಾಘವೇಂದ್ರ ಮಾರುತಿ ದಾಮೋದರ (ಪಕ್ಷೇತರ) 256 , 8)ಶಿವಮೂರ್ತಿ ಬಸಪ್ಪ ಸಾದರ (ಪಕ್ಷೇತರ)726 ಮತಗಳನ್ನು ಪಡೆದಿದ್ದಾರೆ. ನೋಟಾಗೆ 1469 ಮತಗಳು ಚಲಾವಣೆಯಾಗಿವೆ. 61 ಮತಗಳು ತಿರಸ್ಕಾರಗೊಂಡಿವೆ.

ಹಾವೇರಿ ವಿಧಾನ ಸಭಾ ಕ್ಷೇತ್ರ:

1) ನೆಹರು ಓಲೇಕಾರ (ಬಿಜೆಪಿ) 86,565, 2) ರುದ್ರಪ್ಪ ಲಮಾಣಿ (ಕಾಂಗ್ರೆಸ್)75,261, 3) ಡಾ. ಸಂಜಯ ಡಾಂಗೆ (ಜೆಡಿಎಸ್)3099, 4) ಕೆಂಚಮ್ಮ ಹನುಂತಪ್ಪ ನಾಗನೂರ (ಭಾರತೀಯ ಬಹುಜನ ಕ್ರಾಂತಿದಳ)239, 5) ದುರ್ಗೇಶ್ ಮೇಗಳಮನಿ (ಭಾರತೀಯ ಜನಶಕ್ತಿ ಕಾಂಗ್ರೆಸ್)689, 6) ಬಸವರಾಜ ಟೀಕೆಹಳ್ಳಿ (ಕೆಜೆಪಿ)247, 7) ಬಾಬಕ್ಕ ಬಾಲಯ್ಯ ಬಳ್ಳಾರಿ (ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ)326, 8) ರೇಣುಕಾ ಕೆಂಚಳ್ಳನವರ (ಆರ್.ಪಿ.ಐ.ಎ)167, 9) ಲಾವತಿ ಚವಾಣ (ಪಕ್ಷೇತರ)308, 10) ದುರುಗಪ್ಪ ಗಾಳೆಪ್ಪ ಮಾದರ (ಪಕ್ಷೇತರ)221, 11) ಪ್ರದೀಪ್ ರಾಮಣ್ಣ ಮಾಳಗಾವಿ (ಪಕ್ಷೇತರ)319, 12) ಬಸವರಾಜ ನಾಗಪ್ಪ ನಾಗಮ್ಮನವರ (ಪಕ್ಷೇತರ)1088 ಮತಗಳನ್ನು ಪಡೆದಿದ್ದಾರೆ. ನೋಟಾಗೆ 2062 ಮತಗಳು ಚಲಾವಣೆಯಾಗಿವೆ. 187 ಮತಗಳು ತಿರಸ್ಕಾರಗೊಂಡಿವೆ.

ಹಿರೇಕೆರೂರ ವಿಧಾನಸಭಾ ಕ್ಷೇತ್ರ:

1)ಬಿ.ಸಿ.ಪಾಟೀಲ (ಕಾಂಗ್ರೆಸ್)72,461, 2) ಯು.ಬಿ.ಬಣಕಾರ (ಬಿಜೆಪಿ)71,906, 3) ಸಿದ್ದಪ್ಪ ಗುಡದಪ್ಪನವರ (ಜೆಡಿಎಸ್)3,597, 4) ಮಾದೇವಪ್ಪ ಮಾಳಮ್ಮನವರ (ಎಂಇಪಿ)317, 5) ವೀರಭದ್ರಪ್ಪ ಕುಂಬಾರ (ಕೆಪಿಜೆಪಿ)132, 6) ವಿನಯ ಪಾಟೀಲ (ಜನಸಾಮಾನ್ಯರ ಪಕ್ಷ) 110, 7) ಹರೀಶ ಇಂಗಳಗೊಂದಿ (ಕೆಜೆಪಿ)91, 8) ಪರಮೇಶಪ್ಪ ಕಾಗಿನೆಲ್ಲಿ (ಪಕ್ಷೇತರ)312, 9) ರಾಜಶೇಖರ ದೂದೀಹಳ್ಳಿ (ಪಕ್ಷೇತರ)555, 10) ಮಂಜುನಾಥ ಸಾನು (ಪಕ್ಷೇತರ)193 ಮತಗಳನ್ನು ಪಡೆದಿದ್ದಾರೆ. ನೋಟಾಗೆ 972 ಮತಗಳು ಚಲಾವಣೆಯಾಗಿವೆ.

ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ:

1) ಆರ್.ಶಂಕರ್ (ಕೆಪಿಜೆಪಿ)63,910, 2) ಕೃಷ್ಣಪ್ಪ ಭೀಮಪ್ಪ ಕೋಳಿವಾಡ (ಕಾಂಗ್ರೆಸ್)59,572, 3) ಡಾ.ಬಸವರಾಜ ಷಣ್ಮುಖಪ್ಪ ಕೇಲಗಾರ (ಬಿಜೆಪಿ)48,973, 3) ಶ್ರೀಪಾದ ಹನುಮಪ್ಪ ಸಾವಕಾರ (ಜೆಡಿಎಸ್)1219, 4) ದಿಳ್ಳೆಪ್ಪ ಕೆಂಚಪ್ಪ ಹಿತ್ತಲಮನಿ (ಜನತಾದಳ ಸಂಯುಕ್ತ)306, 5) ಪರಜಾನ್‍ತಬಾಸುಂ ಶೌಕತಅಲಿ ಕೊಪ್ಪಳ (ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ)628, 7) ರುಕ್ಮಿಣಿ ಪ್ರಹ್ಲಾದಪ್ಪ ಸಾವಕಾರ (ಪಕ್ಷೇತರ)1226, 8) ವೀರನಗೌಡ ಚನ್ನವೀರಗೌಡ ಪಾಟೀಲ (ಪಕ್ಷೇತರ)775, 9) ಶಿವಯೋಗಿಸ್ವಾಮಿ ಗುರುಶಾಂತಸ್ವಾಮಿ ಮಹಾನುಭಾವಿಮಠ (ಪಕ್ಷೇತರ)241, 10) ಸುನೀಲ ಬಣಕಾರ ಉರ್ಫ ಬಿ.ಎ.ಸುನೀಲ (ಪಕ್ಷೇತರ)311, 11) ಹನುಮಂತಪ್ಪ ಡಿ. ಕಬ್ಬಾರ (ಪಕ್ಷೇತರ)740 ಮತಗಳನ್ನು ಪಡೆದಿದ್ದಾರೆ. ನೋಟಾಗೆ 1420 ಮತಗಳು ಚಲಾವಣೆಯಾದರೆ 154 ಮತಗಳು ತಿರಸ್ಕಾರಗೊಂಡಿವೆ.

LEAVE A REPLY

Please enter your comment!
Please enter your name here