ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನ ಸೀಸನ್6 : ಐದನೆಯ ಸುತ್ತಿನ ಹನಿಮೂನ್ಟ್ರಿಪ್ವಿಜೇತರನ್ನು ಘೋಷಿಸಲಾಯಿತು.

0
17

ತುಮಕೂರು

              ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದ ಅಂಗವಾಗಿ ಉಚಿತ ಹನಿಮೂನ್ಟ್ರಿಪನ ವಿಜೇತರನ್ನು ಆಯ್ಕೆಮಾಡಲು ಮಲಬಾರ್ಗೋಲ್ಡ್ ಆಂಡ್ಡೈ ಮಂಡ್ಸ್ಶೋರೂಂಗಳಲ್ಲಿ ಐದನೆಯ ಸುತ್ತಿನ ಲಕ್ಕಿ ಡ್ರಾಗಳನ್ನು ನಡೆಸಲಾಯಿತು.
ಸಾವಿರ ಅದೃಷ್ಟ ಜೋಡಿಗಳಿಗೆ ದುಬಾಯ್\ಮಲೇಷಿಯಾ \ಸಿಂಗಪುರ ಬಾಲಿ ಅಥವಾ ಹಾಂಗೆಕಾಂಗ್ ಉಚಿತ ಪ್ರವಾಸಕ್ಕಾಗಿ ಅವಕಾಶವನ್ನು ಪಡೆದಿರುತ್ತಾರೆ. ಇದರಲ್ಲಿ ಭಾರತದಾದ್ಯಂತ 177 ವಿಜೇತರನ್ನು ಘೋಷಿಸಲಾಗಿದೆ. ಕರ್ನಾಟಕದಿಂದ 27 ಜೋಡಿಗಳು ಅದೃಷ್ಟಶಾಲಿ ವಿಜೇತರಾಗಿದ್ದಾರೆ.ವಿಜೇತರಿಗೆ ಆಯಾ ಮಳಿಗೆಗಳಿಂದ ಪ್ರವಾಸದ ವಿವರಗಳನ್ನು ನೀಡಲಾಗುತ್ತದೆ.
                ತುಮಕೂರಿನ ಮಲಬಾರ್ಗೋಲ್ಡ್ ಆಂಡ್ಡೈಮಂಡ್ಸ್ಮಳಿಗೆಯಲ್ಲಿ ಅದೃಷ್ಟಶಾಲಿ ವಿಜೇತ ಜೋಡಿಯನ್ನು ಲಕ್ಕಿಡ್ರಾ ನಡೆಸುವ ಮೂಲಕ ಆಯ್ಕೆಮಾಡಲಾಯಿತು. ತುಮಕೂರಿನ ಮಳಿಗೆಯಲ್ಲಿ ಅವಾರ ಮಗಳ ಮದುವೆಗಾಗಿ ಆಭರಣ ಖರೀದಿ ಮಾಡಿದಂತಹ ಸೋಮಶೇಖರ್ ಸಿ ಜೆಕೂಪನ್ನಂಬರ್ 16846 ಇವರು ಅದೃಷ್ಟಶಾಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಈ ನವವಧು-ವರರು ಬಾಲಿಹನಿಮೂನ್ಪ್ರವಾಸದ ವಿಜೇತರಾಗಿದ್ದಾರೆ.
                ಭಾರತೀಯ ವಿವಾಹಗಳ ಸಂಭ್ರಮಾಚರಣೆಯ ಸಾರವನ್ನು ಹಿಡಿದು ಹೋಳಿ ದೀಪಾವಳಿ ಯುಗಾದಿ ಮುಂತಾದವುಗಳಿಂದ ವಿವಿಧ ಭಾರತೀಯ ಹಬ್ಬಗಳ ಸ್ಫೂರ್ತಿಯಿಂದ ಪ್ರೇರೇಪಿಸಲ್ಪಟ್ಟಿದೆ: ಮಲಬಾರ್ಗೋಲ್ಡ್‍ಆಂಡ್ಡೈಮಂಡ್ಸ್ಶೋರೂಂ ಚಿನ್ನ ಹಾಗೂ ವಜ್ರಗಳಲ್ಲಿ ಅತ್ಯಂತ ಸೂಕ್ಷ್ಮವಾಗಿ ಕೆತ್ತನೆ ಮಾಡಿರುವ ಹೊಸತನದಿಂದ ಕೂಡಿರುವ ಆಭರಣಗಳನ್ನು ಪ್ರಸ್ತುತ ಪಡಿಸುತ್ತಿದೆ.
                 ಈ ಕೊಡುಗೆಯೂ ಡಿಸೆಂಬರ್2018ರ ಕೊನೆಯವರೆಗೆ ಭಾರತಾದ್ಯಂತ ಮಲಬಾರ್ಗೋಲ್ಡ್ ಆಂಡ್ಡೈಮಂಡ್ಸ್ಶೋರೂಂಗಳಿಂದ ವಿವಾಹದ ಆಭರಣವನ್ನು ಖರೀದಿಸುವ ಹಾಗೂ ಮಾರ್ಚ್ 31ರ ಒಳಗಾಗಿ ವಿವಾಹವಾಗುವ ನವವಿವಾಹಿತ ಜೋಡಿಗಳಿಗೆ ಲಭ್ಯವಿರುತ್ತದೆ. ಈ ಕೊಡುಗೆ ತಮಿಳುನಾಡನ್ನು ಹೊರತುಪಡಿಸಿ ಭಾರತದ ಎಲ್ಲಾ ಮಲಬಾರ್ಗೋಲ್ಡ್ ಆಂಡ್ಡೈಮಂಡ್ಸ್ಶೋರೂಂಗಳಲ್ಲಿ ಲಭ್ಯವಿರುತ್ತದೆ.
                  ಐದನೆಯ ಸುತ್ತಿನ ವಿಜೇತರನ್ನು ಘೋಷಿಸಲಾಗಿದ್ದು ಇನ್ನೂ ಮೂರು ಸೂತ್ತುಗಳು ಬಾಕಿ ಇದ್ದು ಇದರ ಸದುಪಯೋಗವನ್ನು ಗ್ರಾಹಕರು ಪಡೆದುಕೊಳ್ಳಬೇಕೆಂದು ಮುಖ್ಯಸ್ಥರಾದ ನಿಸ್ಸಾಮ್ಶಿಕ್ಕು ಹಾಗೂ ವ್ಯವಸ್ಥಾಪಕರಾದ ಗಿರೀಶ್ರವರು ತಿಳಿಸಿದರು.

 

LEAVE A REPLY

Please enter your comment!
Please enter your name here