ಮತ್ತೆ ಕಾಂಗ್ರೆಸ್‍ನಲ್ಲಿ ಭುಗಿಲೆದ್ದ ಅಸಮಧಾನ

0
7

ಬೆಂಗಳೂರು:

ಸಚಿವ ಸಂಪುಟಕ್ಕೆ ಸಂಬಂಧಿಸಿದಂತೆ ಮತ್ತೆ ಕಾಂಗ್ರೆಸ್‍ನಲ್ಲಿ ಅಸಮಧಾನ ಭುಗಿಲೆದ್ದಿದೆ.

      ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಜಮೀರ್ ಅಹಮದ್ ಮತ್ತು ಯು.ಟಿ.ಖಾದರ್ ವಿರುದ್ದ ತನ್ವೀರ್ ಸೇಠ್ ಅವರು ಆಕ್ರೋಶಗೊಂಡಿದ್ದಾರೆ. ಬೇರೆ ಪಕ್ಷದಿಂದ ಬಂದವರಿಗೆ ಮಣೆ ಹಾಕಿರುವ ನನ್ನನೇ ಸೋಲಿಸಲು ಮುಂದಾಗಿದ್ದ ಜಮೀರ್ ಅಹಮದ್ ಅವರಿಗೆ ಮಣೆ ಹಾಕಿರುವ ಕಾಂಗ್ರೆಸ್ ವರಿಷ್ಠರು, ಅರ್ಹರಲ್ಲದವರಿಗೆ ಸಚಿವ ಸ್ಥಾನ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.  

LEAVE A REPLY

Please enter your comment!
Please enter your name here