ಮಧುಗಿರಿ : 11ನೇ ಸುತ್ತಿನ ಎಣಿಕೆಯಲ್ಲಿ ಜೆಡಿಎಸ್ ಗೆ ಮುನ್ನಡೆ

0
10

ಮಧುಗಿರಿ:

ಕರ್ನಾಟಕ ವಿಧಾನಸಭಾ ಚುನಾವಣೆ 2018 ರ ಚುನಾವಣಾ ಮತ  ಎಣಿಕೆಯು ಪ್ರಾರಂಭವಾಗಿದ್ದು, ಮಧುಗಿರಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ವಿ.ವೀರಭದ್ರಯ್ಯ ಕಾಂಗ್ರೆಸ್ ನ ಕ್ಯಾತಸಂದ್ರ ಎನ್. ರಾಜಣ್ಣ ರವರಿಗಿಂತ 16000 ಮತಗಳ ಅಂತರಗಳಿಂದ ಮುನ್ನಡೆಯಲ್ಲಿದ್ದಾರೆ.

LEAVE A REPLY

Please enter your comment!
Please enter your name here