ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ 2018: ಕರೊಲಿನ ಮರಿನ್ ಮಣಿಸಿ ಸೆಮಿಸ್ ಗೆ ಪಿವಿ ಸಿಂಧು

0
41

ಕೌಲಾಲಂಪುರ :

   2018ರ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಸ್ಪೇನ್ ನ ಕರೊಲಿನ ಮರಿನ್ ವಿರುದ್ಧ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.

      ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದಲ್ಲಿ ಕರೊಲಿನ ಮರಿನ್ ವಿರುದ್ಧ ಸೋಲು ಕಂಡಿದ್ದ ಪಿವಿ ಸಿಂಧು ಇದೀ ಮರಿನ್ ಅವರನ್ನು ಸೋಲಿಸಿ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಪ್ರವೇಶಿಸಿದ್ದಾರೆ.

      ಕರೊಲಿನ್ ಮರಿನ್ ವಿರುದ್ಧ ಪಿವಿ ಸಿಂಧು 22-20, 21-19 ನೇರ ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.

LEAVE A REPLY

Please enter your comment!
Please enter your name here