ಮಳೆಹಾನಿಗೆ ಮೃತಪಟ್ಟವರ ಕುಟುಂಬದವರಿಗೆ 5 ಲಕ್ಷ ರೂ.ಪರಿಹಾರ

0
20

ಬೆಂಗಳೂರು:

   ಮಳೆಹಾನಿಯಲ್ಲಿ ಮೃತಪಟ್ಟವರ ಕುಟುಂಬದವರಿಗೆ 5 ಲಕ್ಷ ರೂ.ಪರಿಹಾರ ನೀಡಲು ಸರ್ಕಾರ ನಿರ್ಧರಿಸಿದೆ.

      ಕಳೆದ ಮೇ 30ರ ನಂತರ ರಾಜ್ಯದಲ್ಲಿ ಮಳೆಹಾನಿ, ಸಿಡಿಲು ಬಡಿದು ಮೃತಪಟ್ಟವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ.

      ಮಳೆಯಿಂದ ಮನೆಗಳ ಹಾನಿ ಶೇ.15ಕ್ಕೂ ಹೆಚ್ಚಾಗಿದ್ದರೆ ತಲಾ 5200 ರೂ.ನಿಂದ 95 ಸಾವಿರ ರೂ.ವರೆಗೂ ಪರಿಹಾರ ನೀಡಲು ನಿರ್ಧರಿಸಲಾಗಿದೆ.a

LEAVE A REPLY

Please enter your comment!
Please enter your name here