ಮಾಜಿ ಸಚಿವ ಈಟಿ ಶಂಭುನಾಥ ವಿಧಿವಶ

0
80

ಬಳ್ಳಾರಿ:

      ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ಈ.ಟಿ.ಶಂಭುನಾಥ ಇಂದು ಮಧ್ಯಾನ 12 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

      77 ವರ್ಷ ವಯಸ್ಸಿನ ಶಂಭುನಾಥರವರು ಕರುಳು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ನಾಳೆ ಮದ್ಯಾಹ್ನ ಮೃತರ ಸ್ವಗ್ರಾಮ ಹೂವಿನಹಡಗಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ಮೃತರ ಪ್ರಮುಖ ಇಸವಿಗಳು:

  1. 1941ರ ಡಿಸೆಂಬರ್ ತಿಂಗಳ 23ರಂದು ಜನನ
  2. 1965ರಲ್ಲಿ ಬಿ.ಇ.ಸಿವಿಲ್ ಇಂಜನಿಯರಿಂಗ್ ವಿದ್ಯಾಭ್ಯಾಸ ಪೂರ್ಣ
  3. 1990ರ ಬಂಗಾರಪ್ಪ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವ ಸ್ಥಾನ 
  4. 1989ರಲ್ಲಿ ನಡೆದ ವಿದಾನಸಭೆ ಚುನಾವಣೆಯಲ್ಲಿ ಹೂವ್ವಿನ ಹಡಗಲಿ ಕ್ಷೇತ್ರದಿಂದ ದಿವಂಗತ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ವಿರುದ್ದ ಸ್ಪರ್ಧಿಸಿ ಗೆಲುವು ಸಾದಿಸಿದ್ದ ಶಂಭುನಾಥ್.
  5. 1992ರಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕನಕ ಗುರು ಪೀಠ ಸ್ಥಾಪನೆಗೆ ಶ್ರಮಿಸಿದ್ದ ಧೀಂಮತ ನಾಯಕ.

LEAVE A REPLY

Please enter your comment!
Please enter your name here