ರೈತ ಸಂಘದ ಗ್ರಾಮ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

0
24

ದಾವಣಗೆರೆ:

      ಹರಪನಹಳ್ಳಿ ತಾಲೂಕಿನ ದಿದ್ದಿಗೆ ತಾಂಡದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗ್ರಾಮ ಘಟಕದ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

      ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ದ್ವಾರಕೇಶ ನಾಯ್ಕ, ಉಪಾಧ್ಯಕ್ಷರುಗಳನ್ನಾಗಿ ಚಿತ್ತಾ ನಾಯ್ಕ, ಶ್ರೀನಿವಾಸ, ಕುಮಾರ ನಾಯ್ಕ, ಕಾರ್ಯದರ್ಶಿಗಳನ್ನಾಗಿ ಕುಮಾರ ನಾಯ್ಕ, ವೆಂಕಾ ನಾಯ್ಕ, ಸಂಘಟನಾ ಕಾರ್ಯದರ್ಶಿಗಳನ್ನಾಗಿ ಗೌಡರ ಚಲ್ಲಾ ನಾಯ್ಕ, ಖಜಾಂಚಿಯನ್ನಾಗಿ ದಾಸ್ಯ ನಾಯ್ಕ ಅವರುಗಳನ್ನು ಆಯ್ಕೆ ಮಾಡಲಾಗಿದೆ.

      ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅರುಣಕುಮಾರ್ ಕುರಡಿ, ಇಟಗಿ ಬಸವರಾಜಪ್ಪ, ಕರಡಿದುರ್ಗ ಚೌಡಪ್ಪ, ಬಳ್ಳಾಪುರದ ಹನುಮಂತಪ್ಪ, ಜಯಣ್ಣ ಆವರಗೆರೆ, ಕಲ್ಲೇಶಪ್ಪ ಆವರಗೆರೆ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here