ವಿಶ್ವಾಸಮತಯಾಚೆಯ ಪ್ರಸ್ತಾಪ ಮಂಡಿಸಿ:ಸಿಎಂ ಹೆಚ್ ಡಿಕೆ ಭಾಷಣ

0
10

ಬೆಂಗಳೂರು: 

ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲು ಅವಕಾಶ ನೀಡಿದ ಕಾಂಗ್ರೆಸ್‌ಗೆ ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧೀ ಮತ್ತು ಪರಮೇಶ್ವರ, ಖರ್ಗೆ ಮತ್ತು ಸಿದ್ದರಾಮಯ್ಯ ನವರಿಗೆ ಅಭಿನಂದನೆಯನ್ನು ಸಲ್ಲಿಸಿ,  ರಾಜ್ಯ ದಲ್ಲಿ ನಡೆದ 2018ರ  ಚುನಾವಣಾ ಅತ್ಯಂತ ಮಹತ್ತರವಾದದ್ದು ಏಕೆಂದರೆ ಯಾವುದೇ ಪಕ್ಚಕ್ಕೂ ಬಹುಮತವನ್ನು ರಾಜ್ಯದ.  ಜನತೆ ನೀಡಿಲ್ಲ. ಆದ್ದರಿಂದ ಬಿಜೆಪಿ ಹೇಗೆ ತನಗೆ ಜನಾದೇಶ ಸಿಕ್ಕಿದೆ ಎಂದು ನಿರ್ಧರಿಸುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ”  ರಾಜ್ಯಪಾಲರ ನಡವಳಿಕೆ ಬಗ್ಗೆ ರಾಜ್ಯಾದ್ಯಂತ ಅತ್ಯಂತ ಗಂಭೀರ ಚರ್ಚೆಗೆ ಗ್ರಾಸವಾಗಿದೆ? ಪ್ರಧಾನಿ ಮಂತ್ರಿಯ ನಡೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವಂತಹ ರೀತಿಯಲ್ಲಿದೆಯಾ ಎನ್ನುವ ಭಯ ಕಾಡುತ್ತಿದೆ? ಎಂದರು.

 ಅತ್ಯಂತ ಪ್ರಮುಖ ವಿಷಯವೇನೆಂದರೆ  ಮುಂದಿನ ದಿನಮಾಸಗಳಲ್ಲಿ ರಾಜ್ಯದಲ್ಲಿ  ಯಾವುದೇ ರೀತಿಯ  ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡಲು  ಎಂದಿಗೂ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ, “ಈ ಸರ್ಕಾರ ನನ್ನ ರೈತರ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕುಗಳ ಸಾಲಮನ್ನಾ ಮಾಡುತ್ತೇವೆ. ಅದಕ್ಕೂ ಮುನ್ನ ಈ ಕುರಿತು ಸಮ್ಮಿಶ್ರ ಸರ್ಕಾರವಾಗಿರುವುದರಿಂದ ಕಾಂಗ್ರೆಸ್ ನಾಯಕರ ವಿಶ್ವಾಸವನ್ನು ತೆಗೆದುಕೊಳ್ಳುತ್ತೇನೆ. ಅದಕ್ಕೆ ಸ್ವಲ್ಪ ಕಾಲಾವಕಾಶ ಬೇಕಿದೆ  ಏಕೆಂದರೆ ನಾನಿನ್ನೂ ಸಂಪೂರ್ಣ ಅಧಿಕಾರ ಪಡೆದಿಲ್ಲ  ಎಂದು  ವಿಶ್ವಾಸಮತಯಾಚನೆ ಪ್ರಸ್ತಾಪ ಮಂಡಿಸಿ, ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಭಾಷಣ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here