ವಿಶ್ವಾಸ ಮತ ಸಾಬೀತಿನ ನಂತರ ಸಾಲ ಮನ್ನಾ

0
18

ಬೆಂಗಳೂರು:

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ 1 ಲಕ್ಷ ರೂ.ಗಳ ಬೆಳೆ ಸಾಲವನ್ನು ವಿಶ್ವಾಸ ಮತ ಸಾಬೀತಿನ ನಂತರ ಮನ್ನಾ ಮಾಡಲಾಗುವುದು ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ವಿಶ್ವಾಸಮತ ಸಾಬೀತು ಪಡಿಸಲು ರಾಜ್ಯಪಾಲರು 15 ದಿನಗಳ ಕಾಲಾವಕಾಶ ನೀಡಿದ್ದಾರೆ.ಆದರೆ ಅಷ್ಟು ದಿನಗಳ ಕಾಯದೆ ಬೇಗನೆ ವಿಶ್ವಾಸಮತ ಸಾಬೀತು ಪಡಿಸುವುದಾಗಿ ತಿಳಿಸಿದ ಅವರು ನಂತರ ಬೃಹತ್ ಸಂಪುಟ ಸಭೆಯನ್ನು ಕರೆದು ಸಚಿವ ಸಂಪುಟ ವಿಸ್ತರಿಸಿದ ಬಳಿಕ ಸಾಲಮನ್ನಾ ಮಾಡಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

LEAVE A REPLY

Please enter your comment!
Please enter your name here