ವೀಡಿಯೊ ವೈರಲ್ ಹೇಳಿಕೆಗೆ ಸಂಬಂಧವಿಲ್ಲ

0
16

 ಬೆಂಗಳೂರು:

   ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿನ ವೀಡಿಯೊ ವೈರಲ್ ಹೇಳಿಕೆಗೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

      ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಅವರು, ಬಿಜೆಪಿಯನ್ನು ದೂರವಿಡಲು ಮಾತ್ರ ಸಮ್ಮಿಶ್ರ ಸರ್ಕಾರ, ಈ ಸರ್ಕಾರದ ವಿರುದ್ಧ ನನಗೆ ಯಾವುದೇ ಅಸಮಾಧಾನವಿಲ್ಲ. ಯಾವ ಸಂದರ್ಭದಲ್ಲಿ ಯಾವ ಹೇಳಿಕೆ ನೀಡಿದ್ದೇನೋ ಗೊತ್ತಿಲ್ಲ ಎಂದು ತಿಳಿಸಿದರು.  

LEAVE A REPLY

Please enter your comment!
Please enter your name here