ಶಾಸಕರ ವೇತನ ಭತ್ಯೆಯ ಹೆಸರಿನಲ್ಲಿ ಹಣ ಪೋಲು

0
47

 ಬೆಂಗಳೂರು:

Related image

      ಕಳೆದ ಐದು ವರ್ಷದಿಂದ ಶಾಸಕರ ವೇತನ ಭತ್ಯೆಯ ಹೆಸರಿನಲ್ಲಿ ಸರ್ಕಾರದ ಹಣ 235 ಕೋಟಿ ರೂ.ಗಳು ಪೋಲಾಗುತ್ತಿದೆ ಎಂದು ಆರ್.ಟಿ.ಐ. ಮೂಲಕ ತಿಳಿದು ಬಂದಿದೆ.

      ಆರ್.ಟಿ.ಐ.ಕಾರ್ಯಕರ್ತ ಭೀಮಪ್ಪ ಗಡಾದ್ ಅವರು ಆರ್.ಟಿ.ಐ.ಮೂಲಕ 2013 ರಿಂದ 18 ರವರೆಗೆ ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ಶಾಸಕರ ಮತ್ತು ವಿಧಾನ ಪರಿಷತ್ ಸದಸ್ಯರ ವೇತನ ಭತ್ಯೆ ಮತ್ತು ಇತರೆ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು.

      ಇವರ ಅರ್ಜಿಗೆ ಸ್ಪಂದಿಸಿದ ರಾಜ್ಯ ಸರ್ಕಾರವು ಅಧಿವೇಶನ ಭತ್ಯೆ-106ಕೋಟಿ, ವೈಧ್ಯಕೀಯ ವೆಚ್ಚ-5.8ಕೋಟಿ, ಎಂ.ಎಲ್.ಸಿ. ವೇತನ-28.6, ವಿ.ಪ.ಸದಸ್ಯರ ವೈಧ್ಯಕೀಯ ವೆಚ್ಚ-3.2., ಶಾಸಕರ ವೇತನ ವೆಚ್ಚ90.24, ಶಾಸಕರ ವೈದ್ಯಕಿಯ ವೆಚ್ಚ-63.68, ಶಾಸಕರ ಅನುದಾನ-86ಲಕ್ಷ, ರೂ.ಗಳನ್ನು ವ್ಯಯಿಸಲಾಗಿದೆ ಎಂದು ವಿವರವಾಗಿ ಪತ್ರದ ಮುಖೇನ ತಿಳಿಸಿದೆ.

LEAVE A REPLY

Please enter your comment!
Please enter your name here