ಶ್ರೀ ಅಯ್ಯಪ್ಪಸ್ವಾಮಿಯವರ ಭಜನಾ ಹಾಗೂ ಯಾತ್ರಾ ಮಹೋತ್ಸವ

ಚೇಳೂರು

               ಎಲ್ಲಾರಲ್ಲೂ ಭಕ್ತಿ ಭಾವನೆಗಳನ್ನು ತುಂಭುವ ಅಯ್ಯಪ್ಪಸ್ವಾಮಿಯ ಭಜನೆಯನ್ನು ಕೇಳುವುದೇ ಪುಣ್ಯವಾಗಿದೆ ಎಂದುಟಿ.ಹೆಚ್.ಆನಂದರಾಮುಗುರುಸ್ವಾಮಿ ಹೇಳಿದರು.
                ಇವರು ಚೇಳೂರಿನಲ್ಲಿ 28 ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿಯವರ ಭಜನಾ ಹಾಗೂ ಯಾತ್ರಾ ಮಹೋತ್ಸವದ ಕಾರ್ಯಕ್ರಮದಲಿ ಭಾಗವಹಿಸಿ ಮಾತಾನಾಡುತ್ತ ಈ ಸ್ವಾಮಿಯ ವೃತವನ್ನು ಭಕ್ತಿಯಿಂದ ಮಾಡಿ ಯಾತ್ರೆಯನ್ನು ಮಾಡಿದರೇ ಯಾತ್ರೆಯ ಫಲದ ಜೊತೆಗೆ ಶಾಶ್ವತವಾದ ಮುಕ್ತಿಯ ಮಾರ್ಗವನ್ನು ತೊರಿಸುವ ಕರುಣಾಮಾಯಿಯಾಗಿದ್ದನೆ ಅಯ್ಯಪ್ಪ.ಈ ವೃತವನ್ನು ಬೇರೆಯವರಿಗೆ ಮಾದರಿಯಾಗುವಂತೆ ಶ್ರದ್ಧ ಭಕ್ತಿಯಿಂದ ಮಾಡಬೇಕಾಗಿದೆ ಇದರಿಂದ ಈ ಸಮಾಜದಲಿ ಕೇಲವು ಸಂಧರ್ಭಗಳಲಿ ನೆಡೆಯುವ ದುಃಶ್ಚಟವನ್ನು ದೂರ ಮಾಡಲು ಈ ವೃತ ತೋರಿಸಿ ಕೊಟ್ಟಾಂತೆಯಾಗುತ್ತಾದೆ. ಅದನ್ನು ಬಿಟ್ಟು ನಾವುಗಳುಸ್ವಾಮಿಯ ಯಾತ್ರೆಯನ್ನು ಮಾಡಬೇಕು ಎಂದುಕೊಂಡು ಯಾತ್ರೆಯನ್ನುಹೋಗುವುದರಲಿ ಯಾವ ಅರ್ಥವಿರುವುದಿಲ್ಲ.ಸ್ವಾಮಿಯ ಯಾತ್ರೆಯನ್ನು ಅರ್ಥಪೂರ್ಣವಾಗಿ ಮಾಡುವುದರಿಂದ ಅದರ ಪೂರ್ಣವಾದ ಫಲ ಸುಲಭವಾಗಿ ಸೀಗುತ್ತದೆಎಂದರು ಎಸ್.ಡಿ.ದೀಲಿಪಕುಮಾರ್ , ಪಿ.ಎಸ್.ಗುರುಪ್ರಸಾಧ್ , ಸಿ.ಎಂ.ಹರೀಶ್,ಸಿ.ಟಿ.ಕಾಂತರಾಜ್‍ರಾವ್,ಸಿ.ಎಸ್.ಪಂಚಾಕ್ಷರಿ,ಸಿ.ಟಿ.ಸುಂದರೇಶ್,ರಾಜು,ಮಲಿಕಾರ್ಜನ್,ಭಜನ ಮಂಡಲಿಯವರು.ಶ್ರೀಅಯ್ಯಪ್ಪಸ್ವಾಮಿಯಮಾಲಾದಾರಿಗಳು ಹಾಗೂ ಇತರರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap