ಸಾಲ ಬಾಧೆ;ರೈತ ಆತ್ಮಹತ್ಯೆ

0
37

 ಚಿತ್ರದುರ್ಗ :

Related image

      ಸಾಲದ ಬಾಧೆ ತಾಳಲಾರದೆ ಅನ್ನದಾತನೊರ್ವ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಘಟನೆ ನಡೆದಿದೆ.

      ಹೊಳಲ್ಕೆರೆ ತಾಲ್ಲೂಕು ದೊಗ್ಗನಾಳ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತಪಟ್ಟ ರೈತನನ್ನು ಸಿ.ರುದ್ರೇಶ್ 53
ಎಂದು ಗುರುತಿಸಲಾಗಿದೆ ಇಂದು ಬೆಳ್ಳಿಗೆ ಹೊಲಕ್ಕೆ ಹೋದವರು ಸಂಜೆ ಶವವಾಗಿ ಪತ್ತೆಯಾಗಿದ್ದಾರೆ.

      4ಎಕರೆ ಜಮೀನು ತಾಯಿ ಹೆಸರಲ್ಲಿದ್ದು ಕೆನರಾ ಬ್ಯಾಂಕ್.1.50 ಲಕ್ಷ, ಬೆಳೆ ಸಾಲ, 2.50ಲಕ್ಷ ಬಂಗಾರದ ಸಾಲ, ಕೈಗಡ 3ಸಾಲ ಇದ್ದು ಸಾಲತೀರಿಸಲು ಸಾದ್ಯವಾಗದೆ ಹೊಲದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here