ಸಿದ್ದರಾಮಯ್ಯನಿಗೆ ನಾಚಿಕೆ ಆಗಬೇಕು: ಕೋಳಿವಾಡ ವಾಗ್ದಾಳಿ

0
9

ಬೆಂಗಳೂರು:

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಿ ಬಂದಿದ್ದಾರೆ. ಹಾಗೇ ಬಾದಾಮಿಯಲ್ಲೂ ಕೇವಲ ಕೆಲವೇ ಕೆಲವು ಮತಗಳ ಅಂತರದಿಂದ ಮಾತ್ರ ಅಷ್ಟೇ ವಿಜಯಶಾಲಿಯಾಗಿದ್ದಾರೆ ಅವರಿಗೆ ನಾಚಿಕೆ ಆಗಬೇಕು.  ಅವನಿಗೆ ಇದೇ ಕೊನೆಯ ರಾಜಕಾರಣದ ಅಧಿಕಾರ  ಈತ ಕೇವಲ ಇನ್ನೂ ಕೆಪಿಸಿಸಿ ಅಧ್ಯಕ್ವ ಡಾ.ಜಿ.ಪರಮೇಶ್ವರ ಅವರ ಮುಖೇತ ಬರಬೇಕಷ್ಟೇ  ಸಿದ್ದರಾಮಯ್ಯನಿಂದ  ಕಾಂಗ್ರೆಸ್ ಪಕ್ಷ ಉದ್ದಾರ ಆಗೋಲ್ಲಾ? ನಾನು ಸೋತಿದ್ದರೂ ಕೂಡ ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ತ್ಯಜಿಸುವುದಿಲ್ಲ. ಕೋಳಿವಾಡ ಸಿದ್ದರಾಮಯ್ಯನವರ ವಿರುದ್ಧ ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here