ಸಿದ್ದರಾಮಯ್ಯ ಯಾರ ಮಾತಿಗೆ ಮಣಿದರೂ ತಿಳಿಯದು: ಮಂಜೇಗೌಡರ ಮನಸ್ಸಿನ ಮಾತು

0
5

ಹಾಸನ:

ಈ ಬಾರಿ ಕಾಂಗ್ರೆಸ್ ಮುಗ್ಗರಿಸಿರುವುದಂತೂ ನಿಜ ಆಸೋಲಿಗೆ ಕಾರಣ ಏನಾಗಿರಬಹುದೆಂದು ಎಲ್ಲರೂ ಚಿಂತಿಸಬೇಕಾಗಿದೆ. ಸರ್ಕಾರ ಯಾರಾದರೂ ರಚಿಸಿಕೊಳ್ಳಲಿ. ಸಿದ್ದರಾಮಯ್ಯನವರು ನನ್ನ ಕ್ಷೇತ್ರದಲ್ಲಿ ನನ್ನ ಪರವಾಗಿ ಪ್ರಚಾರಕ್ಕೆ ಬರುತ್ತೀನೆಂದು ಮಾತು ಕೊಟ್ಟಿದ್ದರು ಆದರೆ ಅವರು ಯಾಕಾಗಿ ಬರಲಿಲ್ಲವೆಂದು ಗೊತ್ತಿಲ್ಲ ಒಟ್ಟಾರೆ ನನ್ನ ಅಪಜಯಕ್ಕೆ ಸಿದ್ದರಾಮಯ್ಯನವರೇ ಕಾರಣವೆಂದು ಹೊಳೆನರಸೀಪುರ ಕ್ಷೇತ್ರದಲ್ಲಿ ಅಪಜಯಗೊಂಡ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ನಂಜೇಗೌಡ ತಮ್ಮ ಮನಸ್ಸಿನ ಮಾತನ್ನು ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here