‘ಸಿದ್ದು ಮುನಿಸಿಕೊಂಡಿಲ್ಲ’

0
18

 ದೆಹಲಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುನಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

      ದೆಹಲಿಯಲ್ಲಿ ಮಾತನಾಡುತ್ತಿದ್ದ ಅವರು, ಸಿದ್ದರಾಮಯ್ಯ ಅವರ ಮನವೊಲಿಸಿ ಎಂದು ಯಾರೂ ಹೇಳಿಲ್ಲ, ಏಕೆಂದರೆ, ಅವರು ಮುನಿಸೇಕೊಂಡಿಲ್ಲ ಅಂದ ಮೇಲೆ, ಇನ್ನು ಮನವೊಲಿಸುವ ಮಾತು ಎಲ್ಲಿಂದ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here