ಸಿ.ಎಂ.ಕಾರ್ಯದರ್ಶಿ ಹುದ್ದೆಗೆ ರೇಸ್‍

0
25

 ಬೆಂಗಳೂರು:

   ಮುಖ್ಯಮಂತ್ರಿಗಳ ರಾಜ್ಯ ಕಾರ್ಯದರ್ಶಿಗಳಾಗಿ ಜೆಡಿಎಸ್‍ನ ಇಬ್ಬರ ಹೆಸರುಗಳು ಚಲಾವಣೆಯಲ್ಲಿದೆ.

      ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡ ಸೊರಬ ಕ್ಷೇತ್ರದ ಮಧುಬಂಗಾರಪ್ಪ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಸಿ.ಬಿ.ಸುರೇಶ್‍ಬಾಬು ಅವರುಗಳ ಹೆಸರುಗಳು ರೇಸ್‍ನಲ್ಲಿವೆ.

ಸಂಸದೀಯ ಕಾರ್ಯದರ್ಶಿ ಹುದ್ದೆಗೆ ನಾಲ್ವರ ಹೆಸರು:

ಸಂಸದೀಯ ಕಾರ್ಯದರ್ಶಿ ಹುದ್ದೆಗೆ ನಾಲ್ವರ ಹೆಸರುಗಳು ಜೆಡಿಎಸ್‍ನ ನಾಲ್ವರ ಹೆಸರುಗಳು ಚಾಲ್ತಿಯಲ್ಲಿವೆ.
  ಸದರಿ ಹುದ್ದೆಗಳಿಗೆ ಜೆಡಿಎಸ್‍ನ ಮಾಜಿ ಶಾಸಕ ವೈ.ಎಸ್.ದತ್ತ, ವಿಧಾನಪರಿಷತ್ ಸದಸ್ಯ ಶರವಣ, ಕೋನರೆಡ್ಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಜಫ್ರುಲ್ಲಾ ಖಾನ್ ಅವರ ಹೆಸರುಗಳು ಕೇಳಿ ಬರುತ್ತಿವೆ.

LEAVE A REPLY

Please enter your comment!
Please enter your name here